janadhvani

Kannada Online News Paper

ಎಸ್ ವೈ ಎಸ್ ಬಡಗನ್ನೂರು ಬ್ರಾಂಚ್ ನೂತನ ಸಾರಥಿಗಳು

ಎಸ್ ವೈ ಎಸ್ ಬಡಗನ್ನೂರು ಬ್ರಾಂಚ್ count 20 ದಿನಾಂಕ-27-12-2020 ರಂದು ಮುಹಮ್ಮದ್ ಪಳ್ಳಿತ್ತಾರು ರವರ ಅದ್ಧ್ಯಕ್ಷ ತೆಯಲ್ಲಿ ಅಬೂಬಕ್ಕರ್ ಡೆಂಬಳೆರವರ ಮನೆಯಲ್ಲಿ ನಡೆಯಿತು.

ಬಹು: ಅಬ್ದುಲ್ ಅಝೀಝ್ ಮಿಸ್ಬಾಯಿ
ಉಸ್ತಾದರ ದುವಾ ದೊಂದಿಗೆ SYS ಈಶ್ವರ ಮಂಗಳ ಸೆಂಟರ್ ಅಧ್ಯಕ್ಷರಾದ ಬಹು: ಜಲೀಲ್ ಸಖಾಫಿ ಉಸ್ತಾದಾರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು ಬ್ರಾಂಚ್ ಉಸ್ತುವಾರಿ ಲತೀಫ್ ಸಖಾಫಿ ಮಾಡನ್ನೂರು ಸಂಘಟನಾ ತರಗತಿ ನಡೆಸಿ ಕೊಟ್ಟರು.ಸೆಂಟರ್ ನೇತಾರರಾದ ಸಂಶುದ್ದೀನ್ ಹನೀಫಿ ಭಾಗವಹಿಸಿದ್ದರು.

ಕಾರ್ಯಕಾರಿ ಸಮಿತಿ
ಅಧ್ಯಕ್ಷರು: ಮುಹಮ್ಮದ್ ಪಳ್ಳಿತ್ತಾರು,
ಪ್ರಧಾನ ಕಾರ್ಯಾದರ್ಶಿ: ಶರೀಫ್ P.H
ಕೋಶಾಧಿಕಾರಿ: ಅದಂಕುಂಞ ಎರುಕೊಟ್ಯ.
ಉಪಾಧ್ಯಕ್ಷರು: ಮಹಮ್ಮದ್ ಪಿ.ಎಚ್, ಹನೀಫ್ ಸಹದಿ,
ಕಾರ್ಯ ದರ್ಶಿ: ಇಬ್ರಾಹಿಂ ಮದನಿ, ರಫೀಕ್ ಕಾವುಂಜ

ಸದಸ್ಯರು
ತ್ವಾಹ ಝೈನಿ
ಆಲೀ ಸಖಾಫಿ
ಅಬೂಬಕ್ಕರ್ ಪುಳಿತ್ತಡಿ
ಮಹಮ್ಮದ್ ಪುಳಿತ್ತಡಿ
ಲತೀಫ್. ಪಿ.ಎಚ್
ಅಬೂಬಕ್ಕರ್ (ಬಿಲಾಲ್)

ಅಬೂಬಕ್ಕರ್ ಸ-ಅದಿ ಲತೀಫಿ ಪಮ್ಮಲೆ ಸ್ವಾಗತಿಸಿ ವಂದಿಸಿದರು ಮೂರು ಸ್ವಲಾತಿನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.

error: Content is protected !! Not allowed copy content from janadhvani.com