ಪುತ್ತೂರು: ಬದ್ರುಲ್ ಹುದಾ ಮಂಜ ಸಂಸ್ಥೆಯ ಪಿ ಎಂ ಕೆ ಉಸ್ತಾದ್ ದಅವಾ ಕಾಲೇಜ್ ಇದರ ವಿದ್ಯಾರ್ಥಿಗಳ ಒಕ್ಕೂಟ ಬದ್ರುಲ್ ಹುದಾ ಸ್ಟುಡೆಂಟ್ ಅಸೋಸಿಯೇಷನ್ ಇದರ 2021-22 ಸಾಲಿನ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆಮಾಡಲಾಯಿತು.
ಸಂಸ್ಥೆಯ ಮುದರ್ರಿಸ್ ಅಶ್ರಫ್ ಸಖಾಫಿ ಅಡೂರು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದರ್ರಿಸ್ ಇಬ್ರಾಹಿಂ ಅಹ್ಸನಿ ಅಮ್ಮುಂಜೆ ನೂತನ ಸಮೀತಿಯನ್ನು ಘೋಷಿಸಿದರು.
ಯೂಸುಫ್ ತೌಫೀರ್ ಇರ್ದೆ(ಅಧ್ಯಕ್ಷರು)
ಮುಹಮ್ಮದ್ ಶಹೀರ್ ಉಪ್ಪಳ( ಪ್ರ.ಕಾರ್ಯದರ್ಶಿ) ಮುಹಮ್ಮದ್ ಝಕರಿಯ್ಯ ಬುಳ್ಳೇರಿಕಟ್ಟೆ (ಕೋಶಾಧಿಕಾರಿ) ಮುಹಮ್ಮದ್ ರಾಫಿಝ್( ಕ್ಯಾಂಪಸ್ ಲೀಡರ್) ಮುಹಮ್ಮದ್ ಇಸ್ಮಾಯಿಲ್ ಕಡಬ ಹಾಗೂ ಮುಹಮ್ಮದ್ ದಿಲ್ ಕಾಶ್ ಬುಳ್ಳೇರಿಕಟ್ಟೆ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಅಬ್ದುರ್ರಶೀದ್ ಸಅದಿ ಗುವೆದಪಡ್ಪು ಸಭೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ನೂತನ ಕಾರ್ಯದರ್ಶಿ ಕೊನೆಯಲ್ಲಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ