ರಿಯಾದ್: ಉರುವಾಲು ಪದವು ಡೆವಲಪ್ಮೆಂಟ್ ಕಮಿಟಿ (UDC) ರಿಯಾದ್ ಸೌದಿ ಅರೇಬಿಯಾ ಇದರ ವಾರ್ಷಿಕ ಮಹಾಸಭೆಯು ದಿನಾಂಕ 04,12,2020 ರಂದು ಶುಕ್ರವಾರ ಬೆಳಿಗ್ಗೆ ದಾರುಲ್ ಫಲಾಹ್ ರಬುವದಲ್ಲಿ ಸಮಿತಿಯ ನಿರ್ದೇಶಕ PKಯಾಕುಬ್ ಮದನಿ ಶೂಂಠಿಪಳಿಕೆಯವರ ಅದ್ಯಕ್ಷತೆಯಲ್ಲಿ ನಡೆಯಿತು.
UDC ವೆಲ್ಫೇರ್ ಸಮಿತಿಯ ಸದಸ್ಯರಾದ ಅಬ್ದುಲ್ ಖಯ್ಯೂಮ್ ಖಿರಾಅತ್ ಪಡಿಸಿದ ಸಭೆಯನ್ನು UP ಇಸ್ಹಾಖ್ ಮದನಿ ಉದ್ಘಾಟಿಸಿದರು.
2020/2021 ಸಾಲಿನ ನೂತನ ಸಾರಥಿಗಳು
ಗೌರವ ಅಧ್ಯಕ್ಷರಾಗಿ:BT ಅಬ್ಬಾಸ್ ಮದನಿ ಬಂಡಾಡಿ, ಖತೀಬ್ BSJM ಉರುವಾಲು ಪದವು
ನಿರ್ದೇಶಕರು :PK ಯಾಕುಬ್ ಮದನಿ ಶೂಂಠಿಪಳಿಕೆ
ಅದ್ಯಕ್ಷರು:PK ದಾವೂದ್ ಸಅದಿ ಉರುವಾಲು ಪದವು
ಪ್ರಧಾನ ಕಾರ್ಯದರ್ಶಿ: UP ಮುಹಮ್ಮದ್ ಶೆರೀಫ್ ಪದವು
ಕೋಶಾಧಿಕಾರಿ:UP ಇಸ್ಹಾಖ್ ಮದನಿ ಪದವು
ಉಪಾದ್ಯಕ್ಷರು: PKM ಆಸಿಫ್ ಶೂಂಠಿಪಳಿಕೆ, ಅಬ್ಬಾಸ್ ಮಲೆಂಗಲ್ಲು ಪದವು
ಜೊತೆ ಕಾರ್ಯದರ್ಶಿ:PKM ಹನೀಫ್ ಶೂಂಠಿಪಳಿಕೆ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ PKM ಹನೀಫ್ ಸ್ವಾಗತಿಸಿ ವಂದಿಸಿದ ಸಭೆಯು ಮೂರು ಸ್ವಲಾತ್ನೊಂದಿಗೆ ಮುಕ್ತಾಯವಾಯಿತು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ