ಕಲ್ಲಡ್ಕ: ಇಲ್ಲಿನ ಸುರಿಬೈಲು ದಾರುಲ್ ಅಶ್-ಅರಿಯಃ ವಿಧ್ಯಾಸಂಸ್ಥೆಯಲ್ಲಿ ಡಿ.3 ರಂದು ಬೃಹತ್ ಹನೀಫಿ ಸಂಗಮ ನಡೆಯಿತು. ಸಭೆಯಲ್ಲಿ
ಜಿ.ಎಮ್ ಕಾಮಿಲ್ ಸಖಾಫಿ ಉಸ್ತಾದರು ತರಗತಿ ಮಂಡಿಸಿದರು.ಸಭಾಧ್ಯಕ್ಷತೆಯನ್ನು ಸೇರಾಜೆ ಲತೀಫಿ ಉಸ್ತಾದರು ವಹಿಸಿದ್ದು, ಸಯ್ಯದ್ ಮದಕ ತಂಙಳ್ ದುಆಃ ನೆರವೇರಿಸಿದರು.

ಹನೀಫೀಸ್ ಅಸೋಸಿಯೇಷನ್ ಸಂಘಟನೆಯ ಮಹಾಸಭೆಯು ಶೈಖುನಲ್ ಮರ್ ಹೂಂ ಪಿ.ಎ ಉಸ್ತಾದ್ ರಹ್ಮತುಲ್ಲಾಹಿ ಅಲೈಹಿ ರವರ ಸುಪುತ್ರ ಅಬ್ದುಲ್ ವಾಜಿದ್ ಹನೀಫಿ ತಿರುವಟ್ಟೂರು ರವರ ಅಧ್ಯಕ್ಷತೆಯಲ್ಲಿ ಅಶ್-ಅರಿಯಃ ಕ್ಯಾಂಪಸ್ ನಲ್ಲಿ ಜರುಗಿತು.ನೂತನ ಸಾರಥಿಗಳ ಆಯ್ಕೆಯು SYS ಜಿಲ್ಲಾಧ್ಯಕ್ಷರಾದ ಸಿ.ಎಚ್ ಮುಹಮ್ಮದಲಿ ಸಖಾಫಿ ಅಶ್-ಅರಿಯಃ ರವರ ನೇತೃತ್ವದಲ್ಲಿ ನಡೆಯಿತು.
2020-21ನೇ ನೂತನ ಪದಾಧಿಕಾರಿಗಳು:
ಡೈರೆಕ್ಟರ್ಸ್:ಸಯ್ಯದ್ ಉಮರ್ ಜಿಫ್ರಿ ಹನೀಫಿ ತಂಙಳ್ ಮಲಪುರಂ, ಅಶ್-ಅರಿಯಃ ಸಖಾಫಿ ಉಸ್ತಾದ್.
ಸಲಹಾ ಸಮಿತಿ ಚಯರ್ ಮ್ಯಾನ್:
ಅಬ್ದುಲ್ ವಾಜಿದ್ ಹನೀಫಿ ತಿರುವಟ್ಟೂರು.
ವೈಸ್ ಚಯರ್ ಮ್ಯಾನ್: ಸಿದ್ದೀಖ್ ಹನೀಫಿ ಅನ್ನಡ್ಕ,ಅಬ್ದುಲ್ ರಷೀದ್ ಹನೀಫಿ ಉಪ್ಪಳ.
ಅಧ್ಯಕ್ಷರು:ಅಬ್ದುಲ್ ಖಾದಿರ್ ಹನೀಫಿ ಅಲ್-ಫಾಳಿಲಿ ಕೂರತ್.
ಪ್ರಧಾನ ಕಾರ್ಯದರ್ಶಿ:ಹಾಫಿಳ್ ಜಿ.ಎಮ್ ಸುಲೈಮಾನ್ ಹನೀಫಿ ಪಾಣೆಮಂಗಳೂರು.
ಕೋಶಾಧಿಕಾರಿ:ಅಬ್ದುಲ್ ಸಲಾಮ್ ಹನೀಫಿ ಕಬಕ.
ವರ್ಕಿಂಗ್ ಕಾರ್ಯದರ್ಶಿ: ಹಾರಿಸ್ ಹನೀಫಿ ಗಾಂಧಿನಗರ.
ಸಂಘಟನಾ ಕಾರ್ಯದರ್ಶಿ: ಅಬ್ದುಲ್ ಹಕೀಂ ಹನೀಫಿ ನಿಡಿಗಲ್.
ಉಪಾಧ್ಯಕ್ಷರು:ಸಯ್ಯದ್ ಮುಝಮ್ಮಿಲ್ ಹನೀಫಿ ಕಾಸರಗೋಡು,ಅಬ್ದುಲ್ ಮಜೀದ್ ಹನೀಫಿ ಉಡುಪಿ.
ಜೊತೆ ಕಾರ್ಯದರ್ಶಿ:ಸ್ವಾಲಿಹ್ ಹನೀಫಿ ಜಾಲ್ಸೂರ್,
ಸಿದ್ದೀಖ್ ಹನೀಫಿ ಚರ್ಲಡ್ಕ.
ಮೀಡಿಯಾ: ಮಹ್ಮೂದ್ ಹನೀಫಿ ಬೊಳ್ಮಾರ್
ಕಾರ್ಯಕಾರಿ ಸದಸ್ಯರು:ಅಝೀಝ್ ಹನೀಫಿ ಕಾಯಾರ್, ಇಸ್ಮಾಯಿಲ್ ಹನೀಫಿ ನಚ್ಚಬೆಟ್ಟು, ಮುಹಮ್ಮದ್ ಹನೀಫಿ ತಲಕ್ಕಿ, ಫಾರೂಕ್ ಹನೀಫಿ
ಬಜ್ಪೆ, ಜಾಫರ್ ಹನೀಫಿ ಮುಡಿಪು, ಶರೀಫ್ ಹನೀಫಿ ಮೂಡಬಿದ್ರೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ