janadhvani

Kannada Online News Paper

ಮಡಿಕೇರಿ : ಕೊಡಗು ಜಿಲ್ಲೆಯ ಶೈಕ್ಷಣಿಕ ರಂಗದ ಪ್ರಮುಖ ಸಂಸ್ಥೆಯಾಗಿರುವ ಮರ್ಕಝುಲ್ ಹಿದಾಯ ಕೊಡಗು ಕೊಟ್ಟಮುಡಿ ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಕೊಡಗು ಜಿಲ್ಲಾ ನಾಯಿಬ್ ಖಾಝಿ ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲಂ ಘೋಷಿಸಿದರು.

ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಹಾಜಿ ಅಯ್ಯಂಗೇರಿ ಜಿದ್ದಾ, ಪ್ರಧಾನ ಕಾರ್ಯದರ್ಶಿಯಾಗಿ ಶಂಸುದ್ದಿನ್ ಚಿಟ್ಟಡೆ ಅಲ್ ಹಸ್ಸಾ, ಕೋಶಾಧಿಕಾರಿಯಾಗಿ ಬಶೀರ್ ವಯಕೋಲ್ ಬುರೈದಾ, ವರ್ಕಿಂಗ್ ಸೆಕ್ರೆಟರಿಯಾಗಿ ಸಮದ್ ಕೊಟ್ಟಮುಡಿ ದಮ್ಮಾಂ, ಕೊರ್ಡಿನೇಟರ್ ಆಗಿ ಸಿದ್ದೀಖ್ ಝುಹ್ರಿ ಅಫೂಫ್, ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಝಾಕ್ ಅಲ್ ಹಸ್ಸಾ ರಂಸಮುದ್ರ, ಅಬ್ದುರ್ರಝಾಕ್ ಕುಂಜಿಲ, ಜೊತೆ ಕಾರ್ಯದರ್ಶಿಗಳಾಗಿ ರಿಯಾಜ್ ಚಿಟ್ಟಡೆ ಅಲ್ ಹಸ್ಸಾ, ಫೈಸಲ್ ಅಲ್ ರಾಸ್ ಕೊಟ್ಟಮುಡಿ, ಅಬ್ದುಲ್ ರಜಾಕ್ ಗುಂಡಿಕೆರೆ ಮಕ್ಕಾ, ಶಂಸುದ್ದೀನ್ ಉಸ್ತಾದ್ ರಿಯಾದ್ ಆಯ್ಕೆಯಾದರು.

ಅಡ್ವೈಸರಿ ಬೋಡ್ ಚೇರ್ಮನ್ ಆಗಿ ಶುಕೂರ್ ತಂಙಳ್, ಸದಸ್ಯರಾಗಿ ರಫೀಕ್ ತಂಙಳ್ ರಿಯಾದ್, ಅಬ್ದುಲ್ ಖಾದರ್ ತಂಙಳ್ ರಿಯಾದ್, ಯೂಸುಫ್ ಸಅದಿ ದಮ್ಮಾಂ, ಹಂಝ ಉಸ್ತಾದ್ ರಿಯಾದ್, ಆಬಿದ್ ದಮ್ಮಾಂ ಕಂಡಕ್ಕರೆ, ಕಾಸಿಂ ಸಖಾಫಿ ಕೊಂಡಂಗೇರಿ ದಮ್ಮಾಂ, ಇಸ್ಹಾಕ್ ಮಿಸ್ಬಾಹಿ ಆಝಾದ್ ನಗರ್ ದಮ್ಮಾಂ ಆಯ್ಕೆಯಾದರು.

ಸಮಿತಿಯ ಸದಸ್ಯರುಗಳಾಗಿ ಅಬ್ದುಸ್ಸಲಾಂ ಬಾರಿಕೆ ರಿಯಾದ್, ಹಸೇನಾರ್ ಎಮ್ಮೆಮಾಡು, ಮುಸ್ತಫಾ ಕೊಮ್ಮೆತೋಡ್, ಹಾರಿಸ್ ತ್ವಾಯಿಫ್ , ಮುಸ್ತಫ ಝೈನಿ ಕಂಬಿಬಾಣೆ, ಶಂಸುದ್ದೀನ್ ಬಿ ಎಂ ರಿಯಾದ್, ಇಸ್ಮಾಯಿಲ್ ಬೊಯಿಕೇರಿ ದಮ್ಮಾಂ, ಅಬ್ದುಲ್ ಲತೀಫ್ ಬುರೈದಾ, ಮೂಸ ಮಾಪಿಳತ್ತೋಡ್ ಮದೀನಾ, ರವೂಫ್ ಕೊಟ್ಟಮುಡಿ ಜಿದ್ದಾ, ಅಬ್ದುಲ್ ರಝಾಕ್ ಅಲ್ ಹಸ್ಸಾ , ರಫೀಕ್ ಕೊಳಕೇರಿ ಮಕ್ಕ, ಹಂಸ ಕೊಟ್ಟಮುಡಿ ಯಾಂಬೋ, ಝೈನುಲ್ ಆಬಿದೀನ್ ಝುಹ್ರಿ ಅಲ್ ಖೋಬರ್, ಫಾರೂಕ್ ಮುಸ್ಲಿಯಾರ್ ಮದೀನ ಆಯ್ಕೆಗೊಂಡರು.

ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಗೆ ಮರ್ಕಝುಲ್ ಹಿದಾಯ ಎಜುಕೇಷನಲ್ ಸೆಂಟರ್ ಕೊಡಗು ಕೊಟ್ಟಮುಡಿ ಸಂಸ್ಥೆಯು ಶುಭಕೋರಿದೆ ಎಂದು ಮರ್ಕಝುಲ್ ಹಿದಾಯ ಜನರಲ್ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ತಿಳಿಸಿದ್ದಾರೆ.

error: Content is protected !!
%d bloggers like this: