janadhvani

Kannada Online News Paper

ಭಾರತೀಯರಿಗೆ ಸಂದರ್ಶಕ ವೀಸಾ ಪುನರಾರಂಭ

ದುಬೈ:ಕೋವಿಡ್ 19 ಹರಡುವಿಕೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ, ಯುಎಇ ಸಂದರ್ಶಕ ವಿಸಾ ಪುನರಾರಂಭಿಸಿದೆ.

ಜುಲೈ 7 ರಂದು ದುಬೈ, ವಿವಿಧ ದೇಶೀಯರಿಗೆ ಸಂದರ್ಶಕ ವೀಸಾಗಳನ್ನು ನೀಡಲು ಆರಂಭಿಸಿತ್ತು, ಆದರೆ ಇದೀಗ ಭಾರತದಿಂದ ಭೇಟಿ ನೀಡುವವರಿಗೂ ವೀಸಾ ನೀಡಲು ಪ್ರಾರಂಭಿಸಿದೆ.

ವೀಸಾ ಪಡೆಯಲು ಇಚ್ಛಿಸುವವರಿಗೆ, ಯುಎಇ ಅನುಮೋದಿತ ಕೋವಿಡ್ ಪರೀಕ್ಷಾ ಕೇಂದ್ರಗಳಿಂದ ಕೋವಿಡ್ ಪಿಸಿಆರ್ ಪರೀಕ್ಷೆಯ ಪರವಾನಗಿ ಕಡ್ಡಾಯವಾಗಿದೆ.

ಇದನ್ನೂ ಓದಿರಿ...