ಮಂಗಳೂರು: ಇಲ್ಲಿನ ಜೆಪ್ಪಿನ ಮುಗೇರು ಯೇನೆಪೋಯ ಕಾಲೇಜ್ ವಿದ್ಯಾರ್ಥಿನಿ ನಫೀಸತ್ ಹೈಫಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 537(89.5%)ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಕುತ್ತಾರು, ಬರುವ ಗ್ರಾಮದ ಹಸನ್ ಮತ್ತು ಖದೀಜ ದಂಪತಿಗಳ ಪುತ್ರಿ. Continue Reading Previous ಪಿಯುಸಿ ಪರೀಕ್ಷೆಯಲ್ಲಿ ಹನೀನ್ ಉತ್ತಮ ಶ್ರೇಣಿಯಲ್ಲಿ ತೇರ್ಗಡೆNext ಪಿಯುಸಿ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಉಜಿರೆಯ ಮುಹಮ್ಮದ್ ನಿಶ್ವಾನ್ ವರದಿಯ ಬಗ್ಗೆ ತಮ್ಮ ಅಭಿಪ್ರಾಯ Cancel reply