ಹಝ್ರತ್ ಸಯ್ಯಿದುನಾ ಇಬ್ನ್ ಅಬ್ದುಲ್ಲಾಹಿ ಇಬ್ನ್ ಅಬ್ಬಾಸ್ ರ.ಅ ಹೇಳುತ್ತಾರೆ : ಕುರ್’ಆನ್ ನ ಒಂದು ಆಯತ್ ಅರ್ಥೈಸಿ ಓದುವುದು ಪೂರ್ಣ ಸೂರಃ ಬಖರ಼ ಓದುವುದಕ್ಕಿಂತ ಉತ್ತಮವಾಗಿದೆ.
ಬನ್ನಿ ಕುರ್’ಆನ್ ಪ್ರಿಯರೇ…
ಇನ್ನು ಯಾಕೆ ತಡ, ಇಸ್ಲಾಮಿಕ್ ವೇ ಪ್ರಸ್ತುತಪಡಿಸಿದೆ “ಕುರ್’ಆನ್ ಕನ್ನಡ” ಸಂಪೂರ್ಣ ಕುರ್’ಆನ್ ತಫ್ಸೀರ್ನೊಂದಿಗೆ ಕನ್ನಡ ಅನುವಾದದಲ್ಲಿರುವ, ಈ ಹಿಂದೆ ಬಿಡುಗಡೆಗೊಳಿಸಿದ್ದ ಆ್ಯಂಡ್ರಾಯಿಡ್ ಹಾಗೂ ಐಒಎಸ್ ಆ್ಯಪ್ ಇದೀಗ ನೂತನ ವೈಶಿಷ್ಟ್ಯತೆಗಳೊಂದಿಗೆ ನವೀಕೃತ ಗೊಂಡಿದೆ. ಕುರ್’ಆನ್ ವಾಚಕರು ಇದರ ಸಂಪೂರ್ಣ ಲಾಭ ಪಡೆದು ಈ ರಮ್ಝಾನಿನಲ್ಲಿ ಪೂರ್ತಿಗೊಳಿಸುವ ಅನೇಕ ಕುರ್’ಆನ್ ಖತಂಗಳೊಂದಿಗೆ ಅರ್ಥೈಸಿಕೊಂಡು ಒಂದು ಖತಂ ಪೂರ್ತಿಗೊಳಿಸಲು ಶ್ರಮಿಸೋಣ.
ಈ ಲಿಂಕ್ ಮೂಲಕ “ಕನ್ನಡ ಕುರ್’ಆನ್” ಡೌನ್ಲೋಡ್ ಅಥವಾ ಅಪ್ಡೇಟ್ ಮಾಡಿಕೊಳ್ಳಿ. https://qurankannada.page.link/app
ISLAMIC WAY ™️















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ