janadhvani

Kannada Online News Paper

ವಿಟ್ಲ : ಕನ್ಯಾನ ಸೆಟ್ಟಿಬೆಟ್ಟು ಮಖಾಂ ಉರೂಸ್ ಪೆಬ್ರವರಿ 18 ರಿಂದ 22 ತನಕ ಧಾರ್ಮಿಕ ಮತ ಪ್ರಭಾಷಣ ಹಾಗೂ ಫೆಬ್ರವರಿ 23 ರಂದು ಹಗಲು ಉರೂಸ್ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

18 ರಂದು ಖುರ್ರತುಸ್ಸಾದ್ ಕೂರತ್ ತಂಙಳ್ ( ಕನ್ಯಾನ ಖಾಝಿ) , ಹಾಗೂ ಅಬ್ದುಲ್ ಹಮೀಝ್ ಫೈಝಿ ಕಿಲ್ಲೂರು

19 ರಂದು ಅಸಯ್ಯಿದ್ ಶಹೀರ್ ತಂಙಲ್ ಕಡಲುಂಡಿ ಹಾಗೂ ಹಂಝ ಮಿಸ್ಬಾಹಿ ಓಟಪದವು

20 ಅಸಯ್ಯಿದ್ ಕಾಟುಕುಕ್ಕೆ ತಂಙಳ್ , ಕೆ.ಎಂ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್

21 ಝೈನುಲ್ ಉಲಮಾ ಮಾಣಿ ಉಸ್ತಾದ್ , ಶೈಖುನಾ ಪೇರೋಡ್ , ಕರ್ನಾಟಕ ರಾಜ್ಯ SSF ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಉಸ್ತಾದ್ ಕನ್ಯಾನ

22 ತಾಜುಶ್ಶರೀಅ ಆಲಿಕುಂಞ್ಣಿ ಉಸ್ತಾದ್ , ಅಸಯ್ಯಿದ್ ಜುನೈದ್ ಅಲ್ ಬುಖಾರಿ ತಂಙಳ್ ಮಲಪ್ಪುರಂ ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.

23 ರಂದು ಹಗಲು ಅಸಯ್ಯಿದ್ ಆದೂರ್ ತಂಙಳ್ ಉಸ್ತಾದ್ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಎಂದು ಅಬ್ದುಲ್ ರಹ್ಮಾನ್ ಗೋಳಿಕಟ್ಟೆ ಕನ್ಯಾನ,
ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!
%d bloggers like this: