ದುಬೈ: ದೂರವಾಣಿ ಅಸಮರ್ಪಕ ಕಾರ್ಯಗಳನ್ನು ಸರಿಪಡಿಸುವ ಸಲುವಾಗಿ ಟೆಲಿಕಾಂ ಕಂಪೆನಿಗಳು ವಿಶೇಷ ಶುಲ್ಕವನ್ನು ಪಡೆಯಲು ಅರ್ಹತೆ ಇಲ್ಲ ಎಂದು ಟ್ರಾ ವ್ಯಕ್ತಪಡಿಸಿದೆ.
ಗ್ರಾಹಕರು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ವಿಶೇಷ ಶುಲ್ಕವನ್ನು ವಿಧಿಸದಂತೆ ಇತ್ತಿಸಲಾತ್ ಮತ್ತು ಡೂಗೆ ಸೂಚನೆ ನೀಡಲಾಗಿದೆ. ಯುಎಇ ಟೆಲಿಕಾಂ ಪ್ರಾಧಿಕಾರ ಈ ನೀತಿಯನ್ನು ಸ್ಪಷ್ಟಪಡಿಸಿದ್ದು, ಬಳಕೆದಾರರಿಂದ ವ್ಯಾಪಕವಾದ ದೂರುಗಳು ಲಭಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ದೂರವಾಣಿ ಅಸಮರ್ಪಕ ಕಾರ್ಯಗಳನ್ನು ಪರಿಹರಿಸಲು ಟೆಲಿಕಾಂ ಕಂಪೆನಿಗಳಿಗೆ ವಿಶೇಷ ಶುಲ್ಕವನ್ನು ಪಡೆಯಲು ಅರ್ಹತೆ ಇಲ್ಲ ಎಂದು ಟ್ರಾಯ್ ಹೇಳಿದೆ. ಸೆಲ್ಫೋನ್, ಲ್ಯಾಂಡ್ ಲೈನ್ ಮತ್ತು ಇಂಟರ್ನೆಟ್ ಸಂಪರ್ಕದ ಹಾನಿಯನ್ನು ಸರಿಪಡಿಸುವುದು ಟೆಲಿಕಾಂ ಕಂಪನಿಗಳಿಗಳ ಕರ್ತವ್ಯವಾಗಿದೆ. ಸಮಸ್ಯೆಯನ್ನು ಪರಿಹರಿಸಲು ತಾಂತ್ರಿಕ ತಂಡವನ್ನು ನೇರವಾಗಿ ಕಳುಹಿಸುವಂತೆ ಡೂ ಮತ್ತು ಇತ್ತಿಸಲಾತ್ ಕಂಪನಿಗಳನ್ನು ಕೇಳಿಕೊಂಡಿದ್ದು, ಇದಕ್ಕಾಗಿ ಬಳಕೆದಾರರಿಂದ ಶುಲ್ಕ ಪಡೆಯಬೇಡಿ ಎಂದು ಟ್ರಾಯ್ ತಿಳಿಸಿದೆ.
ಗ್ರಾಹಕರು ತಾವು ಪಡೆಯುವ ಸೇವೆಗೆ ನಿಖರವಾಗಿ ಪಾವತಿಸುತ್ತಾರೆ. ಆದರೆ, ಉಪಕರಣಗಳನ್ನು ರಿಪೇರಿ ಮಾಡುವ ಜವಾಬ್ದಾರಿ ಕಂಪೆನಿಗಳಿಗೆ ಇರಬೇಕು ಎಂದು ಟ್ರಾ ಹೇಳಿಕೆಯಲ್ಲಿ ತಿಳಿಸಿದ್ದು, ದೂರವಾಣಿ ಅಸಮರ್ಪಕ ಕಾರ್ಯವನ್ನು ಸರಿಪಡಿಸಲು ಬರುವ ತಂತ್ರಜ್ಞರಿಗೆ 100 ರಿಂದ 150 ದಿರ್ಹಂ ಪಾವತಿಸ ಬೇಕಾಗುವ ಅಗತ್ಯವನ್ನು ಇದು ನಿವಾರಿಸಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ