janadhvani

Kannada Online News Paper

ಕುವೈತ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ನವಂಬರ್,01/2019 ರಂದು ಸಾಲ್ಮಿಯದಲ್ಲಿ ನಡೆಯಲಿರುವ ಮಿಲಾದ್ ಕಾರ್ಯ ಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸಭೆಯ ಅದ್ಯಕ್ಷತೆಯನ್ನು
ಬಹು| ಅಬ್ದುಲ್ ರಹ್ಮಾನ್ ಸಖಾಫಿ ವಹಿಸಿದ್ದರು.

ಸ್ವಾಗತ ಸಮಿತಿಯ ಪದಾಧಿಕಾರಿಗಳು.
ಚೇರ್ಮನ್: ಬಾದುಶಾ ಸಖಾಫಿ (ಶಿಕ್ಷಣ ಅಧ್ಯಕ್ಷರು )
ಕನ್ವಿ ನರ್: ಝಕರಿಯಾ ಆನೇಕಲ್ ಪ್ರಧಾನ ಕಾರ್ಯದರ್ಶಿ.

ಫೈನಾನ್ಸ್ ಸೆಕ್ರೆಟರಿ: ಮೂಸ ಇಬ್ರಾಹಿಂ

ಪ್ರಚಾರ ಸಮಿತಿ ಚೇರ್ಮನ್: ಇಬ್ರಾಹಿಂ ವೇಣೂರು (ಪ್ರಕಾಶನ ವಿಭಾಗ ಅಧ್ಯಕ್ಸರು )
ಕನ್ವಿನರ್ ಸಮೀರ್ ಕೆ.ಸಿ ರೋಡ್ (ಆಡಳಿತ ವಿಭಾಗ ಕಾರ್ಯದರ್ಶಿ)

ಪ್ರಚಾರ ಸಮಿತಿ ಸದಸ್ಯರುಗಳು ಹಮೀದ್ ಮೂಳೂರ್ ಹಮೀದ್ ಕಾಶಿಪಟ್ನ ಮುನೀರ್ ಕಾರ್ಕಳ

ವಿಶೇಷಾಂಕ ಸಮಿತಿ
ಚೇರ್ಮನ್: ಹುಸೈನ್ ಎರ್ಮಾಡ್ (ಸಂಘಟನಾ ಅಧ್ಯಕ್ಷ )
ಕನ್ವಿ ನರ್: ಅಬ್ದುಲ್ ಮಾಲಿಕ್ ಸೂರಿಂಜೆ (ಆಡಳಿತ ವಿಭಾಗ ಅಧ್ಯಕ್ಷ)
ಸದಸ್ಯರು ಮುಸ್ತಫಾ ಉಳ್ಳಾಲ ಸಾಹುಲ್ ಹಮೀದ್ ಸಹದಿ ಝುಹುರಿ.
ವೇದಿಕೆ ಹಾಗೂ ಸಭಾಂಗಣ ಚೇರ್ಮನ್: ತೌಫೀಕ್ ಕಾರ್ಕಳ (ಇಹ್ಸಾನ್ ಕಾರ್ಯದರ್ಶಿ)
ಕನ್ವಿ ನರ್: ಅಬ್ದುಲ್ ಅಝೀಝ್ ತಿಂಗಳಾಡಿ (ಇಹಸಾನ್ ಅಧ್ಯಕ್ಷ )

ಸದಸ್ಯರು. ಪಿ.ಎಸ್ ಅಶ್ರಫ್ ಕಾರ್ಗಲ್

ಉಪಹಾರ ವ್ಯವಸ್ತಾಪಕರು: ಯಾಕುಬ್ ಕಾರ್ಕಳ (ಅದ್ಯಕ್ಷರು. ಸಾಂತ್ವನ ವಿಭಾಗ) ಸಹ ವ್ಯವಸ್ತಾಪಕರು: ಶೌಖತ್ ಅಲಿ ಶಿರ್ವ

ಕೂಪನ್ ಕಂಟ್ರೋಲರ್: ಇಕ್ಬಾಲ್ ಕಂದಾವರ ನೌಷದ್ ಕೊಡಗು ಹೈದರ್ ಪಟ್ಟೋರಿ

ವಾಹನ ವ್ಯವಸ್ಥೆ ವ್ಯವಸ್ಥಾಪಕರು: ಉಸ್ಮಾನ್ ಕೋಡಿ ಅನ್ವಾರ್ ಬಜ್ಪೆ

ಅತಿಥಿ ಉಪಚಾರ: ಉಮರುಲ್ ಫಾರೂಕ್ ಸಖಾಫಿ ಉಮರ್ ಝುಹುರಿ ಅಬ್ಬಾಸ್ ಬಳಂಜ ಅಬ್ದುಲ್ ಲತೀಫ್ ಬಂಟ್ವಾಳ ಇಬ್ರಾಹಿಂ ಅಡ್ಕ

ಮುಂತಾದವರನ್ನು ಸ್ವಾಗತ ಸಮಿತಿಗೆ ಆರಿಸಲಾಯಿತು.

error: Content is protected !!
%d bloggers like this: