ಕೆ.ಸಿ.ಎಫ್ ದುಬೈ ಸೌತ್ ಝೋನ್: ಮೀಲಾದ್ ಸ್ವಾಗತ ಸಮಿತಿ ರಚನೆ

ಬರ್ ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ಸೌತ್ ಝೋನ್ ಇದರ ವತಿಯಿಂದ ಲೋಕಾನುಗ್ರಹಿ,ಕಾರುಣ್ಯದ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1494ನೇ ಜನ್ಮದಿನಾಚರಣೆಯ ಅಂಗವಾಗಿ ಬ್ರಹತ್ ಮೀಲಾದ್ ಸಮಾವೇಶವು ಬರ್ ದುಬೈ ಹಾಲಿಡೆ ಇನ್ ಹೋಟೆಲ್ ನಲ್ಲಿ 15-11-2019 ರ ಶುಕ್ರವಾರ ದಂದು ನಡೆಸಲು ತೀರ್ಮಾನಿಸಲಾಗಿದೆ.

ಆ ಪ್ರಯುಕ್ತ ಮೀಲಾದ್ ಸಮಾವೇಶದ ಪೂರ್ವ ಸಿದ್ದತಾ ರೂಪಿಸುವ ಸಲುವಾಗಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯು ದಿನಾಂಕ 30-08-2019 ರ ಶುಕ್ರವಾರ ಅಪರಾಹ್ನ ಕೆ.ಸಿ.ಎಫ್ ಆಫೀಸ್ ನಲ್ಲಿ ಝೋನ್ ಕೋಶಾಧಿಕಾರಿ ಯಾದ ಇಲ್ಯಾಸ್ ಮದನಿ ಉಸ್ತಾದ್ (ಬರ್ಷ)ರವರ ದುಆಃ ದೊಂದಿಗೆ ನಡೆಯಿತು.

ಸಂಘಟನಾ ವಿಭಾಗದ ಅದ್ಯಕ್ಷ ರಾದ ರಫೀಖ್ ಜಪ್ಪುರವರು ಸಭೆಯ ಅತಿಥಿಗಳನ್ನು ಸ್ವಾಗತಿಸಿದರೆ, ಝೋನ್ ಅದ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು (ಯು.ಎ.ಈ) ಕೆ.ಸಿ.ಎಫ್ ರಾಷ್ಟ್ರೀಯ ನಾಯಕರಾದ ಇಕ್ಬಾಲ್ ಕಾಜೂರ್ ರವರು ಉದ್ಘಾಟಿಸಿದರು.

ನಂತರ K.C.F INC ಕೋಶಾಧಿಕಾರಿ ಬಹು: ಹಮೀದ್ ಸ-ಅದಿ ಈಶ್ವರಮಂಗಿಲ ಉಸ್ತಾದ್ ರವರ ನೇತೃತ್ವದಲ್ಲಿ ಸ್ವಾಗತ ಸಮಿತಿಗೆ ಚಾಲನೆ ನೀಡಲಾಯಿತು.

ಗ್ರ್ಯಾಂಡ್ ಮೀಲಾದ್ ಸಮಾವೇಶದ ಸ್ವಾಗತ ಸಮಿತಿಯ ವಿವರ:

ಚೆಯರ್ಮಾನ್: ಇಕ್ಬಾಲ್ ಸಿದ್ದಕಟ್ಟೆ
ವರ್ಕಿಂಗ್ ಚೆಯರ್ಮಾನ್: ಇಕ್ಬಾಲ್ ಕಾಜೂರ್

ಜನರಲ್ ಕನ್ವೀನರ್: ಶರೀಫ್ ಶಂಕೇಶ್
ವೈಸ್ ಕನ್ವೀನರ್: ಆಸಿಫ್ ಇಂದ್ರಾಜೆ
ಫೈನಾನ್ಸ್ ಕನ್ವೀನರ್: ಹನೀಫ್ ಹಾಜಿ ಕೊಡಗು.

ಇತರ ಸಮಿತಿಗಳು:
ಹಣಕಾಸು
ಚೆಯರ್ಮಾನ್: ಇಲ್ಯಾಸ್ ಮದನಿ ಬರ್ಷ
ಕನ್ವೀನರ್: ಅಶ್ರಫ್ ಸಖಾಫಿ ವರ್ಕ
ಕೊರ್ಡೀನೇಟರ್: ನಝೀರ್ ಹಾಜಿ ಕೆಮ್ಮಾರ
ಸದಸ್ಯರು:
ಅಬ್ದುಲ್ಲಾ ಉಳ್ಳಾಲ
ಸಿದ್ದೀಖ್ ಬಿಕರ್ನಕಟ್ಟೆ
ಖಲೀಲ್ ಬರ್ಷ

ಸ್ವಯಂ ಸೇವಕ ಸಮಿತಿ
ಚೆಯರ್ಮಾನ್: ರಫೀಕ್ ಜೆಪ್ಪು
ಕನ್ವೀನರ್: ರಿಯಾಝ್ ವೇಣೂರು
ಕೋರ್ಡಿನೇಟರ್: ನಾಸಿರ್ ಪರಪ್ಪು
ಸದಸ್ಯರು:
ಹಂಝ ಮದನಿ ನಗರ
ಹಮೀದ್ ಕುಳಿಯಾರ್

ಪ್ರಚಾರ ಸಮಿತಿ
ಚೆಯರ್ಮಾನ್: ಅಬ್ದುಲ್ ಅಝೀಝ್ ಕೆದಿಲ
ಕನ್ವೀನರ್: ಖಾದರ್ ಕೈಯ್ಯೂರು
ಕೋರ್ಡಿನೇಟರ್: ಮುಸ್ತಫಾ ಗಡಿಯಾರ್
ಸದಸ್ಯರು:
ಯಹ್ಯಾ ತುರ್ಕಳಿಕೆ

ಫಾರೂಕ್ ಮಂಚಿ
ಹಬೀಬ್ ಪುಣಚ
ಉಬೈದುಲ್ಲಾ ಕಂಬಳಬೆಟ್ಟು

ವೇದಿಕೆ ಮತ್ತು ಸಭಾಂಗಣ
ಚೆಯರ್ಮಾನ್: ಮುಹಮ್ಮದ್ ಅಲಿ ವಳವೂರ್
ಕನ್ವೀನರ್: ರಫೀಕ್ ಮೋಂತಿಮಾರ್
ಕೋರ್ಡಿನೇಟರ್: ಮನ್ಸೂರ್ ಪಾವೂರ್

ಅಥಿತಿ ಸತ್ಕಾರ
ಚೆಯರ್ಮಾನ್: ಶರೀಫ್ ಬೈರೀಕಟ್ಟೆ
ಕನ್ವೀನರ್: ಸ್ವಾಲಿಹ್ ಕನ್ಯಾನ
ಕೋರ್ಡಿನೇಟರ್: ಅಮೀರ್ ಮೂರ್ಗೋಲಿ

ಊಟ ಮತ್ತು ಉಪಹಾರ
ಚೆಯರ್ಮಾನ್: ಶರೀಫ್ ದೇರಳಕಟ್ಟೆ
ಕನ್ವೀನರ್: ಇಲ್ಯಾಸ್ ನಂದಾವರ
ಕೋರ್ಡಿನೇಟರ್: ಅಬ್ದುಲ್ ರಹಿಮಾನ್ ಉಳ್ಳಾಲ
ಸದಸ್ಯರು:
ಹನೀಫ್ ಕುಲ್ಯಾರ್
ಮೊಹಿಯುದ್ದೀನ್ ಉಜಿರೆ
ಮುಸ್ತಫಾ ಕಾವು ಪುತ್ತೂರು

ಪ್ರತಿಭೋತ್ಸವ ಸಮಿತಿ
ಚೆಯರ್ಮಾನ್: ಜಮಾಲ್ ಪಿ.ಆರ್.ಒ
ಕನ್ವೀನರ್: ಮೊಹಮ್ಮದ್ ಅಲಿ ಕನ್ಯಾನ
ಕೋರ್ಡಿನೇಟರ್: ಶರೀಫ್ ಪಡೀಲ್
ಡೈರೆಕ್ಟರ್ಸ್:
ಇಬ್ರಾಹಿಂ ಖಲೀಲ್
ಮೊಹಿಯುದ್ದೀನ್ ಶಿವಮೊಗ್ಗ
ಅಲ್ತಾಫ್ ಪರಂಗಿಪೇಟೆ
ಅನ್ಸಾರ್ ಕುಪ್ಪೆಟ್ಟಿ
ಅತ್ತಾವುಲ್ಲಾ ಮಡಿಕೇರಿ
ನಿಝಾಮುದ್ದೀನ್ ಸಖಾಫಿ
ಶಂಶುದ್ದೀನ್ ಪಡಿಯಾನಿ

ಸಲಹಾ ಸಮಿತಿ
1)ಜಲೀಲ್‌ ನಿಝಾಮಿ
2) ಹಮೀದ್ ಸ-ಅದಿ ಈಶ್ವರಮಂಗಿಲ
3) ರಹೀಮ್ ಕೋಡಿ
4) ಶಾಹುಲ್ ಹಮೀದ್ ಸಖಾಫಿ
5) ರಫೀಕ್ ಕಲ್ಲಡ್ಕ
6) ಕರೀಮ್ ಹಾಜಿ
7) ಮೊಹಮ್ಮದ್ ಫೈಝಿ
8) ಉಮರಬ್ಬ ಉಚ್ಚಿಲ

Leave a Reply

Your email address will not be published. Required fields are marked *

error: Content is protected !!