ಮಕ್ಕಾ: ಕೆಸಿಎಫ್ HVC 2019 ಇದರ ವತಿಯಿಂದ ಮಕ್ಕತುಲ್ ಮುಕರ್ರಮದ ಹಜ್ಜ್ ಬಿಲ್ಡಿಂಗ್ ನಂಬರ್ 125 ಅಝೀಝಿಯ ದಲ್ಲಿ ಮಂಗಳೂರಿನಿಂದ ಬಂದ ಹಜ್ಜಾಜಿಗಳಿಗೆ ಉಮರ್ ಮದನಿ ಕಾಮಿಲ್ ಸಖಾಫಿ ಪರಪ್ಪು ಉಸ್ತಾದರ ನೇತೃತ್ವದಲ್ಲಿ ಎರಡನೇ ಹಂತದ ಹಜ್ಜ್ ತರಗತಿ ನಡೆಯಿತು.
ನಂತರ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಶಿಲ್ಪಿಯೂ ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆದ ಮರ್ಹೂಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಹೆಸರಲ್ಲಿ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮಕ್ಕೆ ಸಯ್ಯಿದ್ ಇಸ್ಮಾಯಿಲ್ ತಂಙಳ್ ಕಾಜೂರು ನೇತೃತ್ವ ವಹಿಸಿದರು.

ಮಕ್ಕತುಲ್ ಮುಕರ್ರಮಃ HVC ಕ್ಯಾಪ್ಟನ್ ಮೂಸ ಹಾಜಿ ಕಿನ್ಯಾ ಸ್ವಾಗತಿಸಿ ಮಕ್ಕತುಲ್ ಮುಕರ್ರಮಃ HVC ವೈಸ್ ಕ್ಯಾಪ್ಟನ್ ಬಶೀರ್ ಕೆಜೆಕಾರ್ ದನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಸಿಎಫ್ ಮಕ್ಕ ತುಲ್ ಮುಕರ್ರಮಃ ನೇತಾರರಾದ ರಝ್ಝಾಕ್ ರಂತಡ್ಕ ಹಾಗೂ ಫಾರೂಕ್ ಹನೀಫಿ ಭೂವು ಮೊದಲಾದವರು ಉಪಸ್ಥಿತಿ ಇದ್ದರು















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ