ಮಕ್ಕಾ: ಹಜ್ಜಾಜ್ಗಳ ಆರೋಗ್ಯ ರಕ್ಷಣೆಗಾಗಿ ಅತ್ಯತ್ತಮ ಸೇವೆಗಳನ್ನು ಸಜ್ಜುಗೊಳಿಸಲಾಗಿದ್ದು, ಭಾರತದಿಂದ ಮಾತ್ರ 356 ಮಂದಿ ಮೆಡಿಕಲ್ ವಿಭಾಗದಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಅತ್ಯಾಧುನಿಕ ಚಿಕಿತ್ಸೆಗಳನ್ನೂ ಹಜ್ಜಾಜ್ಗಳಿಗೆ ಉಚಿತವಾಗಿ ನೀಡಲಾಗುತ್ತಿದೆ.
ಹೆಚ್ಚಿನ ಹಜ್ಜಾಜ್ಗಳು ವಾಸಿಸುವ ಅಝೀಝಿಯಾ ಕ್ಯಾಟಗರಿಯಲ್ಲಿ ಮೂರು ಆಸ್ಪತ್ರೆಗಳು ಕಾರ್ಯಾಚರಿಸುತ್ತಿದೆ. ಇಲ್ಲಿ ಉನ್ನತ ಗುಣಮಟ್ಟದ ಚಿಕಿತ್ಸೆ ಲಭ್ಯವಿದೆ. ಅದೂ ಅಲ್ಲದೆ ಪ್ರತ್ಯೇಕ ಡಿಸ್ಪೆನ್ಸರಿಗಳು ಕೂಡ ಕಾರ್ಯಾಚರಿಸುತ್ತಿದೆ. 16 ಆ್ಯಂಬುಲೆನ್ಸ್ ಸಹಿತ 170 ವೈದ್ಯರು ಸೇವಾ ನಿರತರಾಗಿದ್ದಾರೆ. ಕಠಿಣವಾದ ತಾಪಮಾನ ಮತ್ತು ಸ್ಥಳ ಬದಲಾವಣೆ ಮುಂತಾದ ಕಾರಣಗಳಿಗಾಗಿ ಹಜ್ಜಾಜ್ಗಳು ಅರೋಗ್ಯ ಪ್ರಶ್ನೆ ಎದುರಿಸುತ್ತಿದ್ದಾರೆ.
ಆನ್ಲೈನ್ ಮೂಲಕ ಎಲ್ಲಾ ಹಾಜಿಗಳ ಮಾಹಿತಿ ಲಭ್ಯವಿದ್ದು, ಆ ಕಾರಣಕ್ಕಾಗಿ ಈ ಮಧ್ಯೆ ಒಂಟಿಯಾಗಿ ಬಿಟ್ಟರೂ ಸೇವೆ ಲಭಿಸಲಿದೆ. ಹಜ್ ಮಿಷನ್ ಹೊರತಾಗಿ ಸೌದಿ ಆರೋಗ್ಯ ಸಚಿವಾಲಯ ಅಡಿಯಲ್ಲಿ ಅತ್ಯಾಧುನಿಕ ಚಿಕಿತ್ಸೆಯನ್ನು ಹಜ್ಜಾಜ್ಗಳಿಗೆ ನೀಡಲಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ