ಮಕ್ಕಾ: ಸೌದಿ ಅರೇಬಿಯಾದ ರಾಜರ ಅತಿಥಿಗಳಾಗಿ ಈ ಬಾರಿ 1,300 ಮಂದಿ ಹಜ್ ನಿರ್ವಹಿಸಲಿದ್ದಾರೆ. ಭಾರತ ಸಹಿತ ವಿಶ್ವದಾದ್ಯಂತ ಎಪ್ಪತ್ತೆರಡು ದೇಶಗಳಿಂದ ಈ ಅತಿಥಿಗಳು ಆಗಮಿಸಲಿದ್ದು, ಧಾರ್ಮಿಕ ಖಾತೆಯ ಅಧೀನದಲ್ಲಿ ಈ ಯೋಜನೆ ಜಾರಿಯಾಗಲಿದೆ.
ಸೌದಿಯ ಧಾರ್ಮಿಕ ಖಾತೆಯ ಅಧೀನದಲ್ಲಿ ಕಾರ್ಯಾಚರಿಸುವ ಖಾದಿಮುಲ್ ಹರಮೈನ್ ಯೊಜನೆಯಡಿ ಈ ಹಜ್ಜಾಜ್ಗಳು ಹಜ್ ನಿರ್ವಹಿಸಲಿದ್ದಾರೆ. ಇಪ್ಪತ್ತಮೂರು ವರ್ಷಗಳ ಹಿಂದೆ ಈ ಯೋಜನೆ ಜಾರಿಗೆ ತರಲಾಗಿದ್ದು, ಈವರೆಗೆ ಮಹಿಳೆಯರು,ಪುರುಷರು ಸೇರಿ 52,747 ಮಂದಿ ಈ ಯೋಜನೆಯಡಿ ಅತಿಥಿಗಳಾಗಿ ಹಜ್ ನಿರ್ಹಿಸಿದ್ದಾರೆ.
ವಿಶ್ವದಾದ್ಯಂತ ನೆಲೆಸಿರುವ ಮುಸಲ್ಮಾನರ ಕ್ಷೇಮಕ್ಕಾಗಿ ಸೌದಿ ಆಡಳಿತಾಧಿಕಾರಿ ನೀಡುವ ಪ್ರಾಧಾನ್ಯತೆಯನ್ನು ಈ ಮೂಲಕ ದರ್ಶಿಸಬಹುದು ಎಂದು ಇಸ್ಲಾಮಿಕ್ ಖಾತೆ ಸಚಿವ ಅಬ್ದುಲ್ ಲತೀಫ್ ಬಿನ್ ಅಬ್ದುಲ್ ಅಝೀಝ್ ಆಲು ಶೈಖ್ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ