janadhvani

Kannada Online News Paper

ಮೇ.24; ಎಸ್ಸೆಸ್ಸೆಫ್ ಕಿನ್ಯಾ ಸೆಕ್ಟರ್ ವತಿಯಿಂದ ಬೃಹತ್ ಇಫ್ತಾರ್ ಮೀಟ್

ಈ ವರದಿಯ ಧ್ವನಿಯನ್ನು ಆಲಿಸಿ


ಉಳ್ಳಾಲ: ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವತಿಯಿಂದ ದಿನಾಂಕ 24-5-2019 ಶುಕ್ರವಾರ “ಬೃಹತ್ ಇಫ್ತಾರ್ ಮೀಟ್, ಬದ್ರ್ ಅನುಸ್ಮರಣೆ ಹಾಗೂ ತಝ್ಕೀಯ್ಯತ್ ನೈಟ್” ಕಾರ್ಯಕ್ರಮವು ನಡೆಯಲಿದೆ.

ಕಿನ್ಯಾ, ಬದ್ರಿಯಾ ನಗರ್ ಬುಖಾರಿ ಜುಮಾ ಮಸ್ಜಿದ್ ನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಯ್ಯಿದ್ ಮುಈನುದ್ದೀನ್ ಸಖಾಫಿ ಅಲ್ ಹಾದೀ ನೇತೃತ್ವ ನೀಡಲಿದ್ದಾರೆ.

ಈ ಮಹತ್ತರವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವರದಿ:ಫಯಾಝ್ ಕಿನ್ಯ

ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಸಮಿತಿ

error: Content is protected !! Not allowed copy content from janadhvani.com