ಕಟ್ಟತ್ತಿಲ: SSF ಕಟ್ಟತ್ತಿಲ ಸೆಂಟ್ರಲ್ ಶಾಖೆ ಇದರ ವತಿಯಿಂದ ಮಹ್’ಳರತುಲ್ ಬದ್ರಿಯ್ಯಾ ಹಾಗೂ ‘ಮರ್ಹಬಾ ಯಾ ಶಹ್ರ್ ರಮಳಾನ್’ ಸಿದ್ಧತಾ ತರಗತಿ ದಿನಾಂಕ 2.5.2019 ನೇ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ನಡೆಯಲಿದೆ.
ಕಾರ್ಯಕ್ರಮದ ನೇತೃತ್ವವನ್ನು ಬಹು: ಝೈನುಲ್ ಆಬಿದ್ ನಈಮಿ (ಸದಸ್ಯರು SSF ದ.ಕ ಜಿಲ್ಲೆ) ನೆರವೇರಿಸಲಿದ್ದು, ವೇದಿಕೆಯಲ್ಲಿ ಅಬೂಬಕ್ಕರ್ ಸಿದ್ದಿಕ್ ಮುಸ್ಲಿಯಾರ್ (ಉಪಾಧ್ಯಾಕ್ಷರು SYS ಕಟ್ಪತ್ತಿಲ ಸೆಂಟ್ರಲ್ ಯುನಿಟ್) ನೌಫಲ್ ಕಟ್ಟತ್ತಿಲ (ಪ್ರ.ಕಾರ್ಯದರ್ಶಿ SSF ಮಂಚಿ ಸೆಕ್ಟರ್) ನಾಸಿರ್ ಲೆತೀಫಿ (ಉಸ್ತುವಾರಿ SSF ಕಟ್ಟತ್ತಿಲ ಸೆಂಟ್ರಲ್ ಯುನಿಟ್) ತಸ್ರೀಫ್ ಕಟ್ಟತ್ತಿಲ (ಅಧ್ಯಕ್ಷರು SSF ಕಟ್ಪತ್ತಿಲ ಸೆಂಟ್ರಲ್ ಯುನಿಟ್) ಬಾಗವಹಿಸಲಿದ್ದಾರೆ.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ