ಪಮಂಜೇಶ್ವರ: ಮಚ್ಚಂಪಾಡಿ ಕೇರಳ ಮುಸ್ಲಿಂ ಜಮಾಅತಿನ ನೇತ್ರತ್ವದಲ್ಲಿ ಮಳ್ಹರ್ ಮುದರ್ರಿಸ್ ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿಯವರ “ಹಿಕಂ ದರ್ಸ್” ಇದರ ಎರಡನೇ ವಾರ್ಷಿಕ ದ ಅಂಗವಾಗಿ ವಿದ್ವಾಂಸರಿಗಾಗಿ ಸಂಘಟಿಸುವ ಪಡನ ಕ್ಲಾಸ್ ಡಿಸಂಬರ್ 20 ಗುರುವಾರ ಬೆಳಿಗ್ಗೆ 11 ಗಂಟೆಗೆ ಮಚ್ಚಂಪಾಡಿ ಸಿ ಎಂ ನಗರ ಸುನ್ನೀ ಮಸ್ಜಿದ್ ನಲ್ಲಿ ನಡೆಯಲಿದೆ.
ಖ್ಯಾತ ವಿದ್ವಾಂಸರೂ ಸಯ್ಯಿದ್ ಪೂಸೋಟ್ ತಂಙಳ್ (ನಮ) ರವರ ಪ್ರಮುಖ ಶಿಷ್ಯರಲ್ಲೂಬ್ಬರಾದ ಹಂಝಕೋಯ ಬಾಖವಿ ಕಡಲುಂಡಿ ನೇತ್ರತ್ವ ನೀಡುವರು. SYS ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ತಂಙಳ್ ಉದ್ಘಾಟಿಸುವರು. ಅಬ್ದುಲ್ ಹಮೀದ್ ಮದನಿ ಅಧ್ಯಕ್ಷ ತೆ ವಹಿಸುವರು. ಉಮರುಲ್ ಫಾರೂಕ್ ಮದನಿ, ರಫೀಖ್ ಮದನಿ ಅಲ್-ಖಾಮಿಲ್, ಮೂಸಲ್ ಮದನಿ ಪುಚ್ಚತ್ತಬೈಲ್, ಸುಲೈಮಾನ್ ಸಅದಿ, ಅಝೀಝ್ ಸಖಾಫಿ, ಖಲೀಲ್ ಅಹ್ಸನಿ ಮುಂತಾದವರು ಬಾಗವಹಿಸುವರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ