ಉಳ್ಳಾಲ: SSF ಕಿನ್ಯ ಸೆಕ್ಟರ್ ಅಧೀನದ ಬೆಳರಿಂಗೆ ಶಾಖೆಯ ವಾರ್ಷಿಕ ಮಹಾಸಭೆಯು ದಿನಾಂಕ 02-12-2018 ರಂದು ಸುನ್ನೀ ಸೆಂಟರ್ ಕಿನ್ಯ ಬೆಳರಿಂಗೆಯಲ್ಲಿ ಶಾಖಾಧ್ಯಕ್ಷ ಇಲ್ಯಾಸ್ ಕೂಡಾರ ಅವರ ಅಧ್ಯಕ್ಷತೆಯಲ್ಲಿ ನಡೆಯ್ತು.
SYS ಬೆಳರಿಂಗೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ V.A. ಮುಹಮ್ಮದ್ ಮುಸ್ಲಿಯಾರ್ ಸಭೆಯನ್ನು ಉಧ್ಘಾಟಿಸಿದರು.
2017-18 ನೇ ಸಾಲಿನ ವಾರ್ಷಿಕ ವರದಿಯನ್ನು ನೌಮಾನ್ ಕೂಡಾರ ಮತ್ತು ಲೆಕ್ಕ ಪತ್ರವನ್ನು ಫಯಾಝ್ ಕಿನ್ಯ ಮಂಡಿಸಿದರು.
SYS ಬೆಳರಿಂಗೆ ಬ್ರಾಂಚ್ ಅಧ್ಯಕ್ಷರಾದ ಮೆಹಬೂಬ್ ಸಖಾಫಿ ಕಿನ್ಯ ಸಂಘಟನೆಗಳ ಕಾರ್ಯ ವೈಖರಿಗಳ ಬಗ್ಗೆ ಬಹಳ ಅರ್ಥವತ್ತಾಗಿ ಕಾರ್ಯಕರ್ತರಿಗೆ ವಿವರಣೆ ನೀಡಿದರು.
2019-20 ರ ಸಾಲಿನ ನೂತನ ಪದಾಧಿಕಾರಿಗಳು
ಅಧ್ಯಕ್ಷರು ಇಲ್ಯಾಸ್ ಮದನಿ ಕೂಡಾರ, ಉಪಾಧ್ಯಕ್ಷರಾಗಿ ಹಾರಿಸ್ ಸಖಾಫಿ, ಇಸ್ಹಾಖ್ ಕಿನ್ಯ, ಪ್ರ.ಕಾರ್ಯದರ್ಶಿ ಝಹೀರ್ ಬೆಳರಿಂಗೆ, ಜೊತೆ ಕಾರ್ಯದರ್ಶಿಗಳು ಉವೈಸ್, ಸಿಧ್ಧೀಕ್, ಕೋಶಾಧಿಕಾರಿಯಾಗಿ ನೌಮಾನ್ ಕೂಡಾರ ಸಹಿತ 17 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ಸಭೆಯಲ್ಲಿ ಕಿನ್ಯ ಸೆಕ್ಟರ್ ಉಪಾಧ್ಯಕ್ಷ ಅಯ್ಯೂಬ್, ಚುನಾವಣಾ ಅಧಿಕಾರಿ ಆಶಿಕ್ ಮೀಂಪ್ರಿ ಹಾಗೂ ಕಿನ್ಯ ಸೆಕ್ಟರ್ ಜೊತೆ ಕಾರ್ಯಧರ್ಶಿ ಬಶೀರ್ ಕೂಡಾರ ಸಹಿತ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಶಾಖಾಧ್ಯಕ್ಷ ಇಲ್ಯಾಸ್ ಕೂಡಾರ ಸ್ವಾಗತಿಸಿ, ಝಹೀರ್ ಬೆಳರಿಂಗೆ ಧನ್ಯವಾದಗೈದರು.
ವರದಿ:ಫಯಾಝ್ ಕಿನ್ಯ















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ