ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ SSF ಕಕ್ಕಿಂಜೆ ಶಾಖೆಯ ಮಹಾಸಭೆಯು ಅಧ್ಯಕ್ಷರು ರಫೀಖ್ ಮದನಿಯವರು ಅಧ್ಯಕ್ಷತೆಯಲ್ಲಿ 28/11/2018 ರಂದು ಜರಗಿತು.

ವರದಿ ಮತ್ತು ಲೆಕ್ಕ ಪತ್ರ ಮಂಡನೆಯನ್ನು ಪ್ರ. ಕಾರ್ಯದರ್ಶಿಯಾಗಿದ್ದ ಹಾತಿಬ್ ಮಾಸ್ಟರ್ ಮಂಡಿಸಿದರು ವರದಿ ಮತ್ತು ಲೆಕ್ಕ ಪತ್ರ ಯಾವುದೇ ತಿದ್ದುಪಡಿಗಳಿಲ್ಲದೆ ಸಭೆಯಲ್ಲಿ ಅಂಗೀಕರಿಸಿಲಾಯಿತು
ಮುಖ್ಯ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಮಬೀನ್ ಉಜಿರೆ ಆಗಮಿಸಿದ್ದರು ನಂತರ 2018/19 ರ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು ಪದಾಧಿಕಾರಿಗಳ ವಿವರ ಈ ಕೆಳಗಿನಂತಿವೆ
ಅಧ್ಯಕ್ಷರಾಗಿ ಹಾತಿಬ್ ಮಾಸ್ಟರ್, ಪ್ರ. ಕಾರ್ಯದರ್ಶಿ ಉಮರುಲ್ ಫಾರೂಖ್ ಡಿ. ಮಜಲ್, ಕೋಶಾಧಿಕಾರಿ ಅಬ್ದುಲ್ ಹಕೀಮ್ ಜಿ. ಕೆ, ಉಪಾಧ್ಯಕ್ಷರುಗಳಾಗಿ ಸ್ವಾದಿಖ್ ಹನೀಫೀ ದರ್ಕಾಸ್, ಶರೀಫ್ ಹಿಮಮಿ ಗಾಂಧಿನಗರ. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಹಕೀಮ್ ಡಿ.ಮಜಲ್, ಮುಸ್ತಾಫ ಗಾಂಧಿನಗರ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಫಿಲ್ ಅಶ್ರಫ್ ಸಖಾಫಿ, ಝೈದ್ ಬಾಅಸನಿ, ಎಸ್.ಎಚ್ ಮುಸ್ತಾಫ ಸಅದಿ, ಶಾಫಿ ಕೆ. ಎಸ್, ಶರೀಫ್ ಸಖಾಫಿ ಅಲ್ ಅಝ್ಹರಿ, ಹಸನ್ ಸಖಾಫಿ, ಹುಸೈನ್ ಸಖಾಫಿ, ಅಬೂಬಕರ್ ಸಿದ್ದೀಖ್, ಶಂಸೀರ್, ರಶೀದ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಹಾತಿಬ್ ಮಾಸ್ಟರ್ ಸ್ವಾಗತಿಸಿ, ನೂತನ ಪ್ರ. ಕಾರ್ಯದರ್ಶಿ ಉಮರುಲ್ ಫಾರೂಖ್ ಡಿ.ಮಜಲ್ ಧನ್ಯವಾದ ಸಲ್ಲಿಸಿದರು















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ