SSF 4ನೇ ಬ್ಲಾಕ್ ಶಾಖೆಯ ವಾರ್ಷಿಕ ಮಹಾಸಭೆ

SSF 4ನೇ ಬ್ಲಾಕ್ ಶಾಖೆಯ ವಾರ್ಷಿಕ ಮಹಾಸಭೆಯು ಶಾಖಾಧ್ಯಕ್ಷರಾದ ಅಬ್ದುಲ್ ಅನ್ವರ್ ರವರ ನೇತ್ರತ್ವದಲ್ಲಿ ನವೆಂಬರ್ 29 ರಂದು ಜರುಗಿತು.

ಕಾರ್ಯದರ್ಶಿ ಉನೈಸ್ ಸ್ವಾಗತಿಸಿ,SYS ಕಾರ್ಯದರ್ಶಿ ಅಬ್ದುಲ್ ಖಾದರ್ ಉದ್ಘಾಟಿಸಿದರು.

SSF ಕಾಟಿಪಳ್ಳ ಸೆಕ್ಟರ್ ಅಧ್ಯಕ್ಷರಾದ ಉಮರುಲ್ ಫಾರೂಖ್ ಅಹ್ಸನಿ ಉಸ್ತಾದ್ ಸಂಘಟನಾ ತರಗತಿ ನಡೆಸಿದರು.

ವಾರ್ಷಿಕ. ವರದಿ ಮತ್ತು ಲೆಕ್ಕಪತ್ರ ಕಾರ್ಯದರ್ಶಿ ಉನೈಸ್ ಮಂಡಿಸಿದರು

ಚುಣಾವಣಾ ವೀಕ್ಷಕರಾಗಿ ಸೆಕ್ಟರ್ ಜೊತೆ ಕಾರ್ಯದರ್ಶಿ ನಝರುದ್ದೀನ್ ಭಾಗವಹಿಸಿದರು, 2018-19 ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು

ಗೌರವಾಧ್ಯಕ್ಷರಾಗಿ ಮುಶ್ತಾಕ್,ಅಧ್ಯಕ್ಷಾರಗಿ ತನ್ಸೀರ್,ಉಪಾಧ್ಯಕ್ಷಾರಾಗಿ ಉನೈಸ್ ಮತ್ತು ಫಾರೂಖ್,ಪ್ರ.ಕಾರ್ಯದರ್ಶಿ ಯಾಗಿ ತಲ್ಹತ್,ಜೊತೆ ಕಾರ್ಯದರ್ಶಿ ಯಾಗಿ ಸಮೀರ್ ಮತ್ತು ಶಾಹಿದ್,ಕೋಶಾಧಿಕಾರಿಯಾಗಿ ಜಾವಿದ್ ಹಾಗೂ ಕ್ಯಾಂಪಸ್ ಸೆಕ್ರಟರಿ ಖಲೀಲ್ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂಧರ್ಬ ಜಿಲ್ಲಾ ಸದಸ್ಯ ರಫೀಖ್ ಮತ್ತು ಇಕ್ಬಾಲ್, ಮಸ್ಜಿದುಲ್ ಬದ್ರಿಯಾ 4 ನೇ ಬ್ಲಾಕ್ ಕಾರ್ಯದರ್ಶಿ ಮನ್ಸೂರ್ MP ಉಪಸ್ಥಿತಿ ರಿದ್ದರು.

Leave a Reply

Your email address will not be published. Required fields are marked *

error: Content is protected !!