ಸಾಲೆತ್ತೂರು; SSF ಕಟ್ಟತ್ತಿಲ ಸೆಂಟ್ರಲ್ ಶಾಖೆಯ ಮಹ್’ಳರತುಲ್ ಬದ್ರಿಯ್ಯಾ & ಯೂನಿಟ್ ಸಮ್ಮೇಳನವು 20/10/2018 ರಂದು ಇಶಾ ನಮಾಝಿನ ಬಳಿಕ ಕಟ್ಟತ್ತಿಲ ಮಸೀದಿಯಲ್ಲಿ ಜರುಗಿತು.
ಅಸ್ಸಯ್ಯದ್ ಶಿಹಾಬ್ ತಂಙಳ್ ದುಆಗೆ ನೇತೃತ್ವ ನೀಡಿದರು.ಯೂನಿಟ್ ಸಮ್ಮೇಳನವನ್ನು ಅಲಿ ಮದನಿ ಉಸ್ತಾದರು ಸ್ವಾಗತಿದರು.ಕಟ್ಟತ್ತಿಲ ಮಸೀದಿ ಮುದರ್ರಿಸ್ ಇಬ್ರಾಹಿಂ ಪೈಝಿ ಪುಳಿಕೂರು ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.ಈ ಸಮ್ಮೇಳನದ ಉದ್ಘಾಟನೆ ಹೈದರ್ ಅಶ್ರಫಿ ಇರಾ ಮೂಲೆ ನಿರ್ವಹಿಸಿದರು. ಬಹು ಅಬೂಬಕ್ಕರ್ ಸಿದ್ದೀಖ್ ಮಹ್ಮೂದಿ ವಿಲಯಿಲ್ ಕೊಂಡೊಟ್ಟಿಯವರು “ಯೌವ್ವನ ಮರೆಯಾಗುವ ಮುನ್ನ ” ವಿಷಯದಲ್ಲಿ ಅರ್ಥ ಗಾಂಭೀರ್ಯ ಭಾಷಣ ನಡೆಸಿದರು.ವೇದಿಕೆಯಲ್ಲಿ ಕೆ.ಪಿ ಅಬ್ದುಲ್ ಖಾದರ್, ಉಮರ್ ಲತೀಫಿ,ಆಬಿದ್ ನಈಮಿ, ಅಸ್ಲಂ ಪಂಜಿಕ್ಕಲ್, ಹೈದರ್ ಲತೀಫಿ ಮೆದು ಮುಂತಾದವರು ಉಪಸ್ಥಿತರಿದ್ದರು.
ವರದಿ ಶಫೀಖ್ ಕಟ್ಟತ್ತಿಲ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ