janadhvani

Kannada Online News Paper

ಸೆರ್ಕಳ ನಗರದಲ್ಲಿ SSF ಧ್ವಜ ದಿನಾಚರಣೆ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಸೆರ್ಕಳ ನಗರ ಶಾಖೆಯಲ್ಲಿ ಇಂದು ಬೆಳಿಗ್ಗೆ SSF ಧ್ವಜ ದಿನಾಚರಣೆ ನಡೆಯಿತು.
ಸೆರ್ಕಳ ಜಮಾಅತ್ ಅಧ್ಯಕ್ಷರಾದ CH ಅಬೂಬಕ್ಕರ್ ಧ್ವಜರೋಹಣಗೈದರು.


ಸಿದ್ದೀಖ್ ಬಾಅಹ್ ಸನಿ ಸೆರ್ಕಳ ದುಆ ಮಾಡಿದರು.
ಸಭೆಯನ್ನು ದ.ಕ ಜಿಲ್ಲಾ ಉಪಾಧ್ಯಕ್ಷರಾದ ಇಬ್ರಾಹೀಂ ಸಖಾಫಿ ಸೆರ್ಕಳ ಉದ್ಘಾಟಿಸಿದರು.
ಸ್ಥಳೀಯ ಇಮಾಂ ಅಕ್ಬರ್‌ ಅಲಿ ಮದನಿ ಆಲಂಪಾಡಿ ಮುಖ್ಯ ಪ್ರಭಾಷಣ ಮಾಡಿದರು.ಮುಹಿಮ್ಮಾತ್ವಿ ದ್ಯಾರ್ಥಿ ಅಬೂಬಕ್ಕರ್ ಸಿದ್ದೀ ಆಶಂಸ ಭಾಷಣ ಮಾಡಿದರು.ಮುಹಮ್ಮದ್  ಅಲಿ ಮದನಿ ಸೆರ್ಕಳ ಸ್ವಾಗತಿಸಿ,ವಂದಿಸಿದರು.