janadhvani

Kannada Online News Paper

ಹಿರಿಯ ತಾಲೀಮು ಗುರು, ಉಸ್ತಾದ್ ಬಿ. ಇಬ್ರಾಹೀಮ್ ಹಾಜಿ ನಿಧನ

ಮಂಗಳೂರು: ಹಿರಿಯ ತಾಲೀಮು ಗುರುಗಳಾದ
ಉಸ್ತಾದ್ ಬಿ. ಇಬ್ರಾಹೀಮ್ ಹಾಜಿ ಬುಧವಾರ ಬೆಳಿಗ್ಗೆ ನಿಧನರಾದರು.

ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಸಮೇತ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಸಮೇತ ಹಲವಾರು ಬಂದು ಮಿತ್ರರನ್ನು ಅಗಲಿದ್ದಾರೆ. ಮಯ್ಯತ್ ಮೇರಮಜಲು ಆಯಿಷಾ ಮಸೀದಿಯ ಬಳಿ ಇರುವ ಅವರ ನಿವಾಸದಲ್ಲಿ ಇಡಲಾಗಿದೆ.