ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು, ದಮ್ಮಾಮ್ ವಲಯ ಅಧೀನದ ಯೂತ್ ವಿಂಗ್ ಜುಬೈಲ್ ಡಿವಿಷನ್ ಮಹಾಸಭೆಯು ದಿನಾಂಕ 6, ಫೆಬ್ರುವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ಅಧ್ಯಕ್ಷ ಸಾಮಿತ್ ಪಡುಬಿದ್ರಿ ರವರ ಅಧ್ಯಕ್ಷತೆಯಲ್ಲಿ ಜುಬೈಲ್ನಲ್ಲಿ ಜರಗಿತು.
ರಿಯಾಝ್ ಪಡುಬಿದ್ರಿ ವಾರ್ಷಿಕ ವರದಿ ಹಾಗೂ ನಿಶಾಯಿಲ್ ಕೂಳೂರು ಪ್ರವರ್ತನಾ ವರದಿ ಮಂಡಿಸಿದರು.


ಡಿಕೆಯಸ್ಸಿ ದಮ್ಮಾಮ್ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತೃತ್ವದಲ್ಲಿ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು: ಸಮಿತ್ ಪಡುಬಿದ್ರಿ ಪುನರಾಯ್ಕೆಗೊಂಡರು
ಪ್ರಧಾನ ಕಾರ್ಯದರ್ಶಿ: ಸಫೀರ್ ಗೂಡಿನ ಬಳಿ,
ಹಣಕಾಸು ಕಾರ್ಯದರ್ಶಿ: ಸಫ್ವಾನ್ ಕಣ್ಣಂಗಾರ್
ಕ್ರಿಯೇಟಿವ್ ಕಾರ್ಯದರ್ಶಿ: ರಿಯಾಝ್ ಪಡುಬಿದ್ರಿ,
ಟ್ರೈನಿಂಗ್ ಕಾರ್ಯದರ್ಶಿ: ಸಾಯಿಕ್ ಪಡುಬಿದ್ರಿ,
PR ಕಾರ್ಯದರ್ಶಿ: ನಿಶಾಯಿಲ್ ಕೂಳೂರು,
ಕಲ್ಚರಲ್ ಕಾರ್ಯದರ್ಶಿ: ಸವಾದ್ ಪಕ್ಷಿಕೆರೆ,
ವಿಸ್ಡಮ್ ಕಾರ್ಯದರ್ಶಿ: ಜವಾದ್ ಉಳ್ಳಾಲ,
ವೆಲ್ಫೇರ್ ಕಾರ್ಯದರ್ಶಿ: ಶಾಹಿಫ್ ಕೃಷ್ಣಾಪುರ,
ಆರ್ಗನೈಸರ್: ಅಝರ್ ಪಡುಬಿದ್ರಿ, ಸುಹೈಲ್ ಪಕ್ಷಿಕೆರೆ ಇವರನ್ನು ಆಯ್ಕೆ ಮಾಡಲಾಯಿತು.
ಡಿವಿಷನ್ ಸಮಿತಿ ಅಧೀನದಲ್ಲಿ ಹೂಗಳು ಅರಳಲಿದೆ ಎಂಬ ಶೀರ್ಷಿಕೆಯೊಂದಿಗೆ ನೂತನ 5 ಶಾಖೆಗಳನ್ನು ಘೋಷಿಸಲಾಯಿತು
ಡಿಕೆಯಸ್ಸಿ ಕೇಂದ್ರ ಸಮಿತಿ ದಾಯಿ ಅಬ್ದುರ್ರಶೀದ್ ಸಅದಿ ತರಬೇತಿ ನೀಡಿ ಸಭೆಯನ್ನು ಉದ್ಘಾಟಿಸಿದರು.



ಡಿಕೆಯಸ್ಸಿ ದಮ್ಮಾಮ್ ವಲಯ ಆರ್ಗನೈಝರ್ ಝುಬೈರ್ ಸಖಾಫಿ ದುಆ ಗೈದರು.
ಫಾಮಿದ್ ಹನೀಫಿ ನಂದಾವರ ಖಿರಾಅತ್ ಪಠಿಸಿದರು. ಸಭೆಯಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ, ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ಮಜೀದ್ ಕಣ್ಣಂಗಾರ್, ಮುಸ್ತಫಾ ಮೈನ,ಮುಶ್ತಾಖ್ ಹೊಸನಗರ, ಮುಹಮ್ಮದ್ ಕಮರಡಿ,ಅಶ್ರಫ್ ನಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಫ್ವಾನ್ ಕಣ್ಣಂಗಾರ್ ಸ್ವಾಗತಿಸಿ, ಅಝರ್ ಪಡುಬಿದ್ರಿ ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ