ವಿದೇಶದಲ್ಲಿದ್ದರೂ ತಮ್ಮ ನಾಡಿನ ಸಂಸ್ಕ್ರತಿ , ಸ್ನೇಹ ಮತ್ತು ಒಗ್ಗಟ್ಟನ್ನು ಜೀವಂತವಾಗಿ ಉಳಿಸುವ ಉದ್ದೇಶದಿಂದ ರಚಿಸಿದ ಸಂಘಟನೆಯಾಗಿದೆ ಸುರಿಬೈಲಿಯನ್ಸ್ ಕೂಟಾಯಿಮ, ಸುರಿಬೈಲಿಯನ್ಸ್ ಕೂಟಾಯಿಮ ಇದರ ಅಧ್ಯಕ್ಷರಾದ ಅಬೂಬಕ್ಕರ್ ಕೊಪ್ಪಳ ಇವರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯ ಅದ್ಯಕ್ಷರಾಗಿ ಹಮೀದ್ ಕುಲ್ಯಾರ್ ,ಕನ್ವೀನರ್ ಆಗಿ ಹನೀಫ್ ಖಂಡಿಗ ಮತ್ತು ಕೋಶಾಧಿಕಾರಿಯಾಗಿ ಹನೀಫ್ ಅಶ್ಅರಿಯ ನಗರ ಅವರನ್ನು ಆಯ್ಕೆ ಮಾಡಲಾಯಿತು.

ಫೆಬ್ರವರಿ 8ರಂದು ಮದ್ಯಾಹ್ನ 2 ಕ್ಕೆ ಮುಶ್ರಿಫ್ ಪಾರ್ಕ್ ದುಬೈ ಅಲ್ಲಿ ಸ್ನೇಹ ಕೂಟಾಯಿಮ ಕಾರ್ಯಕ್ರಮ ನಡೆಯಲಿದೆ .ಈ ಕಾರ್ಯಕ್ರಮದಲ್ಲಿ ಹಲವು ಕ್ರೀಡೆಗಳು ಮತ್ತು BBQ ನೈಟ್ &ಕಾಂಪಿಟೇಸನ್ ನಡೆಯಲಿದೆ , ಈ ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲಾ ಸುರಿಬೈಲ್ ಪ್ರದೇಶದ ಜನರನ್ನು ಕುಟುಂಬ ಸಮೇತವಾಗಿ ಆಗಮಿಸುವಂತೆ ಸಂಘಟಕರು ಪ್ರೀತಿ ಪೂರ್ವಕವಾಗಿ ಆಮಂತ್ರಿಸಿದ್ದಾರೆ.


















ಇನ್ನಷ್ಟು ಸುದ್ದಿಗಳು
ಮದೀನಾ ತಲುಪಿದ ಭಾರತದ ಮೊದಲ ಹಜ್ ತಂಡ- ಕೆಸಿಎಫ್ ನಿಂದ ಅದ್ಧೂರಿ ಸ್ವಾಗತ
ಮೋದಿ ಸರ್ಕಾರಕ್ಕೆ ಕಳೆದ 12 ವರ್ಷಗಳಲ್ಲಿ ಎದುರಾದ ಮೊದಲ ಹಿನ್ನಡೆ- ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು
ಬೈತಡ್ಕ ಉರೂಸ್: ಸಾವಿರ ಕೆಜಿ ಸಕ್ಕರೆ ಸಂಗ್ರಹಿಸಿ ಗಮನ ಸೆಳೆದ ‘ಮಾಲೆಂಗ್ರಿ ಫ್ರೆಂಡ್ಸ್’ ವಾಟ್ಸಾಪ್ ತಂಡ
ಡಿಕೆಯಸ್ಸಿ ತಬೂಕ್ ಘಟಕದ ವಾರ್ಷಿಕ ಮಹಾಸಭೆ
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಗಲ್ಫ್ ರಾಷ್ಟ್ರಗಳಿಂದ 8.43 ಲಕ್ಷ ಭಾರತೀಯರು ವಾಪಸ್
ಶಾಫಿ ಸಅದಿ ವಿರುದ್ಧ ಸುಳ್ಳು ಸುದ್ದಿ ಪ್ರಕಟ: ‘ಮಿನಾರಂ’ ಡಿಜಿಟಲ್ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ
ಎಪ್ರಿಲ್ 12: ಮಾದರಿ ಮದುವೆ ಅಭಿಯಾನ ಸಮಾರೋಪದ ಪ್ರಚಾರಾರ್ಥ ಸಾಂಘಿಕ ನಾಯಕರ ಸಭೆ
ಕಾಟಿಪಳ್ಳ: ನೂತನ ಮದ್ರಸ ಕಟ್ಟಡ ಉದ್ಘಾಟನಾ ಸಮಾರಂಭ- ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ
ಶರಫುಲ್ ಉಲಮಾ 7ನೇ ವಾರ್ಷಿಕ ಅನುಸ್ಮರಣೆ- ಮೇ 13, 14 ರಂದು ವಿವಿಧ ಕಾರ್ಯಕ್ರಮ
ಬಶೀರ್ ಕಿನ್ಯ ಅವರಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ: ಸಾಹಿತ್ಯ ಲೋಕದ ಬಹುಭಾಷಾ ಪಂಡಿತನಿಗೆ ಒಲಿದ ಮನ್ನಣೆ