ಕಿನ್ಯಾ: ಇಲ್ಲಿನ ನೂರುಲ್ ಉಲಮಾ ಮದ್ರಸಾ ಪ್ರಾರಂಭೋತ್ಸವವು ದಿನಾಂಕ 24-6-2018 ರಂದು ಬೆಳಿಗ್ಗೆ ಕಿನ್ಯ ನೂರುಲ್ ಉಲಮಾ ಮದ್ರಸಾ ಸಭಾಂಗಣದಲ್ಲಿ ಉಲಮಾ ಉಮರಾ ನಾಯಕರ ಸಮ್ಮುಖದಲ್ಲಿ SSF ಕಿನ್ಯ ಸೆಕ್ಟರ್ ಸಮಿತಿಯ ಸಹಯೋಗದೊಂದಿಗೆ ನಡೆಯಿತು.
ಇರ್ಫಾನ್ ನೂರಾನಿ ಉಸ್ತಾದರು ಸ್ವಾಗತ ನಡೆಸಿದ ನಂತರ ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ಉಸ್ತಾದ್ ದುಆ ಹಾಗೂ ವಿಧ್ಯಾರ್ಥಿಗಳಿಗೆ ವಿಧ್ಯೆಯ ಕುರಿತು ಹಿತವಚನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಮೆಹಬೂಬ್ ಸಖಾಫಿ ಕಿನ್ಯ, ಶೌಖತ್ ಸಖಾಫಿ, ಮೊಹಮ್ಮದ್ ಮುಸ್ಲಿಯಾರ್ ,ಹೈದರ್ ಮುಸ್ಲಿಯಾರ್, SSF ಕಿನ್ಯ ಸೆಕ್ಟರ್ ಉಸ್ತುವಾರಿ ಜಿ.ಐ ಇಭ್ರಾಹಿಂ ಮುಂತಾದ ನಾಯಕರು ಈ ಕಾರ್ಯಕ್ರಮಕ್ಕೆ ಶುಭ ಸಂದೇಶ ನೀಡಿದರು.
ಬುಖಾರಿ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಉಪಾಧ್ಯಕ್ಷ K.H ಮೂಸಕುಂಞ, ಮೊಹಮ್ಮದ್ ಉಳ್ಳಾಲ ಹಾಗೂ ಕಿನ್ಯ ಸೆಕ್ಟರ್ ನಾಯಕರಾದ ಅಯ್ಯೂಬ್, ಆಶಿಕ್, ನೌಫಲ್, ರಿಝ್ವಾನ್, ಸಾಧಿಕ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.
ವರದಿ: ಫಯಾಝ್ ಕಿನ್ಯ















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್