ಮಂಗಳೂರು – ಸುನ್ನೀ – ಜಂ ಇಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಮತ್ತು ಈಸ್ಟ್ ಇದರ ವಾರ್ಷಿಕ ಮಹಾಸಭೆಯ SJM ರಾಜ್ಯಾಧ್ಯಕ್ಷರಾದ ಮುಫತಿಷ್ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಉಸ್ತಾದರ ಅಧ್ಯಕ್ಷತೆಯಲ್ಲಿ ,SJM ರಾಜ್ಯ ನಾಯಕರ ಸಾನಿಧ್ಯದಲ್ಲಿ ನೂರುಲ್ ಹುದಾ ಮದ್ರಸ ಕಾರಾಜೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಮುಸ್ಲಿಯಾರ್ ಜೆಪ್ಪು,ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಮದನಿ ಕೈಕಂಬ,ಕೋಶಾಧಿಕಾರಿಯಾಗಿ ಅಶ್ರಫ್ ಇಂದಾದಿ ದೇರಳಕಟ್ಟೆ ಆಯ್ಕೆಯಾದರು.ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಸಖಾಫಿ ಸುರತ್ಕಲ್,
ಅಬ್ದುಲ್ ನಾಸೀರ್ ಮದನಿ ಕಾಟಿಪಲ್ಲ,
ಝೈನುದ್ದೀನ್ ಸಅದಿ ಬಜ್ಪೆ,
ಇಬ್ರಾಹಿಂ ಸಖಾಫಿ ಉಳ್ಳಾಲ,
ಕಾರ್ಯದರ್ಶಿಗಳಾಗಿ
ಅಶ್ರಫ್ ಸಅದಿ ಕಿನ್ನಿಗೋಳಿ,
ಮುಹಮ್ಮದ್ ಸಖಾಫಿ ಸುರತ್ಕಲ್,
ಅಬ್ದುಲ್ ಸತ್ತಾರ್ ಸಖಾಫಿ ಜೆಪ್ಪು,
ಅಬ್ದುಲ್ ಮಜೀದ್ ಸಖಾಫಿ ಕೈಕಂಬ,
ನೇಮಕಗೊಂಡರು.
ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ
ಪಿ.ಎಂ ಮುಹಮ್ಮದ್ ಮದನಿ ತಲಪಾಡಿ
ಅಬ್ದುಲ್ ಅಝೀಝ್ ನೂರಾನಿ ದೇರಳಕಟ್ಟೆ
ಇಬ್ರಾಹಿಂ ನಈಮಿ ಕೊಣಾಜೆ
ಝಕರಿಯ್ಯ ಸಖಾಫಿ ಕಾಟಿಪಲ್ಲ
ಅಬ್ದುಲ್ ಖಾದರ್ ಸಅದಿ ಬಜ್ಪೆ
ಅಬ್ದುಲ್ಲಾ ಮದನಿ ಕಿನ್ನಿಗೋಳಿ
ಇರ್ಫಾನ್ ಫಾಲಿಲಿ ಉಳ್ಳಾಲ
ಶರೀಫ್ ಸಅದಿ ಮಂಜನಾಡಿ
ಹಸನ್ ಸಅದಿ ಮಂಜನಾಡಿ
ಅಬ್ದುಲ್ ರಹ್ಮಾನ್ ಮದನಿ ಮಂಗಳೂರು
ಹನೀಫ್ ಮುಸ್ಲಿಯಾರ್ ಮಂಗಳೂರು
ಸಾಬಿತ್ ಸಅದಿ ತಲಪಾಡಿ
ಉಬೈದುಲ್ಲಾ ಸಖಾಫಿ ಕೊಣಾಜೆ
ಆಯ್ಕೆಯಾದರು.ಸಭೆಯ ಆರಂಭದಲ್ಲಿ SJM ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ ಮುಹಿಯದ್ದೀನ್ ಕಾಮಿಲ್ ಸಖಾಫಿ ಸ್ವಾಗತಿಸಿ ನೂತನ ಕಾರ್ಯದರ್ಶಿ ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ