ಅಲ್ ಖಾದಿಸ ಯು.ಎ.ಇ ರಾಷ್ಟ್ರೀಯ ಸಮಿತಿ ಮಹಾಸಭೆ ಮತ್ತು ಲೀಡರ್ಸ್ ಮೀಟ್ ಇತ್ತೀಚೆಗೆ ದುಬೈ ನ ಬಿಸ್ನೇಸ್ ಬೇ ನಲ್ಲಿರುವ ಬೇ ಬೈಟ್ಸ್ ರೆಸ್ಟೋರೆಂಟ್ ನ ಸಭಾಂಗಣದಲ್ಲಿ ಕಾವಲಕಟ್ಟೆ ಹಝ್ರತ್ ರವರ ನೇತೃತ್ವದಲ್ಲಿ ನಡೆಯಿತು.ಹಮೀದ್ ಸಅದಿ ಉಸ್ತಾದ್ ಈಶ್ವರಮಂಗಳ ಸಭೆ ಅಧ್ಯಕ್ಷತೆವಹಿಸಿದ್ದರು.
ಅಲ್ ಖಾದಿಸ ಕೋ ಅರ್ಡಿನೇಟರ್ ಖಲಂದರ್ ರಝ್ವಿ ಸ್ವಾಗತಿಸಿದ ಕಾರ್ಯಕ್ರಮವನ್ನು ಕೆ.ಸಿ.ಎಫ್ ಯುಎಇ ಸಮಿತಿ ಅಧ್ಯಕ್ಷರಾದ ಇಬ್ರಾಹೀಂ ಸಖಾಫಿ ಕೆದುಂಬಾಡಿ ಉದ್ಘಾಟಿಸಿದರು.
ಕಾವಲಕಟ್ಟೆ ಹಝ್ರತ್ ರವರ ಆತ್ಮೀಯ ಉಪದೇಶದ ನಂತರ ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು.
ನೂತನ ಸಮಿತಿ
ಅಧ್ಯಕ್ಷರು: ಹಮೀದ್ ಸಅದಿ ಉಸ್ತಾದ್ ಈಶ್ವರಮಂಗಳ
ಉಪಾಧ್ಯಕ್ಷರು: ಬಶೀರ್ ಹಾಜಿ ಬೊಳ್ವಾರ್
ರಝಾಕ್ ಹಾಜಿ ಜೆಲ್ಲಿ
ಬ್ರೈಟ್ ಇಬ್ರಾಹೀಂ ಹಾಜಿ
ಪ್ರಧಾನ ಕಾರ್ಯದರ್ಶಿ: ನಝೀರ್ ಹಾಜಿ ಕೆಮ್ಮಾರ
ಕಾರ್ಯದರ್ಶಿ: ಇಕ್ಬಾಲ್ ಕಾಜೂರು,ಶೌಖತ್ ಕೂಳೂರು
ಪೈನಾನ್ಸ್ ಕಂಟ್ರೋಲರ್:ಅಶ್ರಫ್ ಹಾಜಿ ಅಡ್ಯಾರ್
ಮತ್ತು 20 ಜನರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆಮಾಡಲಾಯಿತು
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ