ದೋಹಾ : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ 50ನೇ ವಾರ್ಷಿಕೋತ್ಸವದ ಅಂಗವಾಗಿ ಸಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ ನಡೆಸಲಿರುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಪ್ರಚಾರಾರ್ಥ ಭಾಗವಾಗಿ, ದಿನಾಂಕ 01-09-2023 ರಂದು ಕೆ.ಸಿ.ಎಫ್ ಖತ್ತರ್ ಹಮ್ಮಿಕೊಂಡ ಜೀ-ಮೀಟ್ ಸಮ್ಮಿಲನದ ಪ್ರಯುಕ್ತ ಆಗಸ್ಟ್ 23 ರಿಂದ 29ರ ವರೆಗೆ ಕ್ಯೂ-ಸಫರ್ ಸೆಕ್ಟರ್ ಭೇಟಿ ಹಮ್ಮಿಕೊಳ್ಳಲಾಗಿದೆ.
ಕ್ಯೂ-ಸಫರ್ ಪ್ರಥಮ ಸೆಕ್ಟರ್ ಭೆಟಿಯು ದಿನಾಂಕ 23-08-2023 ರಂದು ದೋಹಾದ ವಕ್ರ ಸೆಕ್ಟರ್ ನಲ್ಲಿ ನಡೆಯುವ ಮೂಲಕ ಚಾಲನೆಗೊಂಡಿತು. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಹನೀಫ್ ಪಾತೂರು ರವರು ಕ್ಯೂ-ಸಫರ್ ಭೇಟಿಯನ್ನು ಉದ್ಘಾಟನೆಗೊಳಿಸಿದರು..
ಸ್ವಾಗತ ಸಮಿತಿ ಪಬ್ಲಿಕೇಶನ್ ವಿಭಾಗ ಕನ್ವೀನರ್ ಸತ್ತಾರ್ ಅಶ್ರಫಿ ಮಠ ಉಸ್ತಾದರ ನೇತೃತ್ವದಲ್ಲಿ ಸುಮಾರು ಏಳು ದಿನಗಳ ಕಾಲ ನಡೆಯುವ ಕ್ಯೂ-ಸಫರ್ ಭೇಟಿಯು, ದಿನಾಂಕ 01-09-1023 ರಂದು ನಡೆಯುವ ಜೀ-ಮೀಟ್ ಕಾರ್ಯಕ್ರಮಕ್ಕೆ ಸ್ಫೂರ್ಥಿದಾಯಕವಾಗಲಿದೆ ತಮ್ಮ ಹರ್ಷೋದ್ಗಾರವನ್ನು ವ್ಯಕ್ತಪಡಿಸಿದರು.
ಕ್ಯೂ-ಸಫರ್ ಭೇಟಿಯಲ್ಲಿ ರಾಷ್ಟ್ರೀಯ, ಝೋನ್ ಹಾಗೂ ಸೆಕ್ಟರ್ ನಾಯಕರು ಪಾಲ್ಗೊಳ್ಳುವದರ ಮೂಲಕ ಜೀ-ಮೀಟ್ ಕಾರ್ಯಕ್ರಮದ ಯಶಸ್ವಿಯಲ್ಲಿ ಪಾಲ್ಗೊಳ್ಳಬೇಕಾಗಿ ಕರೆನೀಡಲಾಗಿದೆ.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ