ಉತ್ತರ ಕರ್ನಾಟಕದ ಮೊದಲ ಸಮನ್ವಯ ಶಿಕ್ಷಣ ಸಂಸ್ಥೆ ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ಶಿಕ್ಷಣ ಸೇವೆಯೊಂದಿಗೆ ಕೈ ಜೋಡಿಸುವ ಸಲುವಾಗಿ ಕುವೈತ್ ಮುಈನುಸುನ್ನಾ ಸಮಿತಿ ಯನ್ನು ಅಸ್ತಿತ್ವಕ್ಕೆ ತರಲಾಯಿತು.ಉಮರ್ ಝುಹ್ರಿ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯನ್ನು KCF ಕುವೈತ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮೂಸಾ ಇಬ್ರಾಹಿಂ ಮೊಂಟೆ ಪದವು ಉದ್ಘಾಟಿಸಿದರು.
ಶಾಹುಲ್ ಹಮೀದ್ ಝಹ್ರಿ,ಹೈದರ್ ಹಾಜಿ ಪಟ್ಟೋರಿ ಸೇರಿದಂತೆ KCF ರಾಷ್ಟ್ರೀಯ ನಾಯಕರುಗಳು ಮುಈನುಸುನ್ನಾ ವಿದ್ಯಾಸಂಸ್ಥೆ ಯ ಕಾರ್ಯ ಚಟುವಟಿಕೆ ಗಳ ಕುರಿತು ಮಾತನಾಡಿದರು.
ನೂತನ ಸಮಿತಿ ಅಸ್ತಿತ್ವಕ್ಕೆ
ನಿರ್ದೇಶಕ ರು..
ಅಬ್ದುಲ್ ರಹ್ಮಾನ್ ಸಖಾಫಿ ಪಾರೆ ಕುವೈತ್..
ಉಮರ್ ಝಹ್ರಿ
ಶಾಹುಲ್ ಹಮೀದ್ ಸಅದಿ
ಅಧ್ಯಕ್ಷ ರು: ಹೈದರ್ ಹಾಜಿ ಪಟ್ಟೋರಿ
ಪ್ರಕಾರ್ಯದರ್ಶಿ: ಹಸೈನಾರ್ ಮೋಂಟುಗೋಳಿ
ಕೋಶಾಧಿಕಾರಿ: ಅಬ್ಬಾಸ್ ಪಾಳ್ಯ..
ಉಪಾಧ್ಯಕ್ಷ ರು ಗಳು
ಮೂಸಾ ಇಬ್ರಾಹಿಂ
ಇಬ್ರಾಹಿಂ ಕಾಯಾರ್.
ಕಾರ್ಯದರ್ಶಿ ಗಳು
ಇಲ್ಯಾಸ್ ಮೋಂಟುಗೋಳಿ..
ಝಕರಿಯ್ಯಾ ಆನೇಕಲ್
ಕಾರ್ಯಕಾರಿ ಸಮಿತಿ ಸದಸ್ಯ ರುಗಳು
ಇಬ್ರಾಹಿಂ ಸಾಲೆತ್ತೂರು
ಸಮೀರ್ ಕಲ್ಲರ್ಬೇ..
ಇಬ್ರಾಹಿಂ ಅಡ್ಕಾರ್
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ