ಮುಡಿಪು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಇದರ ವಾರ್ಷಿಕ ಮಹಾಸಭೆಯು ಫೆಬ್ರವರಿ 24 ರಂದು ಡಿವಿಷನ್ ಅಧ್ಯಕ್ಷರಾದ ಮನ್ಸೂರ್ ಹಿಮಮಿ ಮರಿಕ್ಕಳ ರವರ ಅಧ್ಯಕ್ಷತೆಯಲ್ಲಿ ರಾಯಲ್ ಗಾರ್ಡನ್ ಹಾಲ್ ಮಿತ್ತಕೋಡಿ ಯಲ್ಲಿ ಜರಗಿತು.
ಎಸ್.ವೈ.ಎಸ್ ಮುಡಿಪು ಸೆಂಟರ್ ಸದಸ್ಯರಾದ ಶರೀಫ್ ಮುಡಿಪು ರವರು ಸಭೆಯನ್ನು ಉದ್ಘಾಟಿಸಿದರು. ಎಸ್ ಎಸ್ ಎಫ್ ದ. ಕ ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಅಬೀದ್ ನಹಿಮಿ ದುಆ ನೆರವೇರಿಸಿ ಸಂಘಟನಾ ತರಬೇತಿ ನಡೆಸಿದರು.ಜಿಲ್ಲಾ ಸಮಿತಿ ಸದಸ್ಯರಾದ ಅಲಿ ಮದನಿ, ಇರ್ಷಾದ್ ಹಾಜಿಯವರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಮನ್ಸೂರ್ ಹಿಮಮಿ ಮರಿಕ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಮದನಿ ಹೆಚ್. ಕಲ್,
ಫೈನಾನ್ಸ್ ಕಾರ್ಯದರ್ಶಿಯಾಗಿ ಅಬೂಸ್ವಾಲಿಹ್ ಹರೇಕಳ,
ಕಾರ್ಯದರ್ಶಿಗಳಾಗಿ
ನೌಫಲ್ ಫರೀದ್ ನಗರ (ರೀಡ್ ಪ್ಲಸ್), ಝೈನುದ್ದೀನ್ ಇರಾ (ಕ್ಯೂ.ಡಿ), ಮಸ್ಹೂದ್ ಬಾಹಸನಿ(ಕಲ್ಚರಲ್ ಕೌನ್ಸಿಲ್), ಇಲ್ಯಾಸ್ ಪೊಟ್ಟೋಳಿಕೆ (ಕ್ಯಾಂಪಸ್), ಸಿದ್ದೀಖ್ ಅಹ್ಸನಿ ಮುದುಂಗಾರ್ ಕಟ್ಟೆ (ರೈನ್ ಬೋ), ನಾಝಿಮ್ ಮೊಂಟೆಪದವು (ವಿಸ್ಡಂ), ಬಾತಿಷ್ ಹಿಮಮಿ ಸಖಾಫಿ ಕೊಲ್ಲರಕೋಡಿ(ದಅವಾ), ಶರೀಫ್ ಪಾನೇಲ (ಮೀಡಿಯಾ)ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಮುನೀರ್ ಕಲ್ಮಿಂಜ, ಉಬೈದುಲ್ಲಾ ಆರ್ ಜಿ ನಗರ, ಸಮದ್ ಮೊಂಟೆಪದವು, ಮುನೀರ್ ಬೈತಾರ್, ಜುನೈದ್ ಮರ್ಝೂಕಿ ಇರಾಮೂಲೆ, ಅಬೂಸಾಲಿ ಫಜೀರ್
ರಾಫಿ ಜಾರದಗುಡ್ಡೆ, ಆಸಿಫ್ ಅಕ್ಸಾ ಮುಡಿಪು, ರಫೀಕ್ ಸಿ. ಎಚ್ ಬಾಳೆಪುಣಿ, ಮುಸ್ತಫಾ ತೋಕರಬೆಟ್ಟು, ಇಸ್ಹಾಕ್ ಬದ್ರಿಯಾ ನಗರ, ಇಜಾಝ್ ಫಜೀರು, ಜಬ್ಬಾರ್ ಬೋಳಿಯಾರ್, ಮನ್ಸೂರ್ ಮೋರ್ಲ ಆಯ್ಕೆಯಾದರು.
ನೌಫಲ್ ಫರೀದ್ ನಗರ ಸ್ವಾಗತಿಸಿ ಇಲ್ಯಾಸ್ ಪೊಟ್ಟೋಳಿಕೆ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ