ಕಾರ್ಕಳ, ಫೆ.8:ಸುಲ್ತಾನುಲ್ ಹಿಂದ್ ಅಜ್ಮೀರ್ ಖ್ವಾಜಾ ಅವರ ಉರೂಸ್ ಪ್ರಯುಕ್ತ ಸುನ್ನೀ ಯುವಜನ ಸಂಘ (SYS) ಕಾರ್ಕಳ ಸೆಂಟರ್ ಸಮಿತಿಯ ವತಿಯಿಂದ ಅನ್ನದಾನ ನಡೆಸಲಾಯಿತು.
ಇಂದು ಬೆಳಿಗ್ಗೆ ಕಾರ್ಕಳದ ಸರಕಾರೀ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಉದಯ ಕುಮಾರ್’ರವರನ್ನು ಸಂಪರ್ಕಿಸಿ ಅಲ್ಲಿನ ರೋಗಿಗಳಿಗೆ ಆಹಾರ ವಿತರಣೆ ಮಾಡಲಾಯಿತು.
SYS ಕಾರ್ಕಳ ಸೆಂಟರ್ ಸಮಿತಿ ಅಧ್ಯಕ್ಷರಾದ ಕಾಬೆಟ್ಟು ಹೈದರ್, ಉಪಾಧ್ಯಕ್ಷರಾದ MH.ಸುಲೈಮಾನ್ ಸ’ಅದಿ, ಪ್ರ.ಕಾರ್ಯದರ್ಶಿ ಉಮರ್ ಸ’ಅದಿ, ನಿಕಟಪೂರ್ವ ಪ್ರ.ಕಾರ್ಯದರ್ಶಿ ಮುಸ್ತಫಾ,ಬಂಗ್ಲೆಗುಡ್ಡೆ, ಜೊ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಸಮಿತಿ ಸದಸ್ಯ ದಾವೂದ್ ಲತ್ವೀಫಿ,ಬಜಗೋಳಿ, SJU ಕಾರ್ಕಳ ಝೋನಲ್ ಪ್ರ.ಕಾರ್ಯದರ್ಶಿ ಶರೀಫ್ ಮದನಿ ಬೊಳ್ಳೊಟ್ಟು, ಮತ್ತು SSF ಕಾರ್ಕಳ ಡಿವಿಷನ್ ಮಾಜೀ ಕಾರ್ಯದರ್ಶಿ KCF ಸ್ವಾದಿಖ್ ಬಜಗೋಳಿ ಉಪಸ್ಥಿತರಿದ್ದರು.

















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ