ಎಸ್ಸೆಸ್ಸೆಫ್ ಪಾಟ್ರಕೋಡಿ ಯೂನಿಟ್ ಕೌನ್ಸಿಲ್ ದಿನಾಂಕ 26-01-2022 ಬುಧವಾರ ಸಂಜೆ 7-30ಕ್ಕೆ ತಾಜುಲ್ ಉಲಮಾ ಸುನ್ನಿ ಸೆಂಟರ್ ನಲ್ಲಿ ನಡೆಯಿತು. SYS ಮಾಣಿ ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸಹದಿ ಉದ್ಘಾಟಿಸಿದರು.
ಕೆ.ಸಿ.ಎಫ್ ನಾಯಕರಾದ ರಶೀದ್ ಸಖಾಫಿ ತರಗತಿ ಮಂಡಿಸಿದರು. ನಂತರ ನೂತನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಲೀಮ್ ಕೆತ್ತೆಪುಲಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್ ಸಫ್ವಾನ್, ಕೋಶಾಧಿಕಾರಿಯಾಗಿ ಖಲಂದರ್ ಶಾಫಿ ಮಿತ್ತಪಡ್ಪು, ಕ್ಯಾಂಪಸ್ ಕಾರ್ಯದರ್ಶಿಯಾಗಿ ನಾಫಿ ಟಿ, ಮೀಡಿಯಾ ಕಾರ್ಯದರ್ಶಿ ಯಾಗಿ ಅಜಾದ್, ದವಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ನವವಿ, ರೈಂಬೂ ಕಾರ್ಯದರ್ಶಿಯಾಗಿ ಆಶೀಖ್ ಪಿ, ಪಬ್ಲಿಕೇಶನ್ ಕಾರ್ಯದರ್ಶಿ ಯಾಗಿ ಸಲಾವುದ್ದೀನ್ ಕೆಎಸ್, ಕಲ್ಚರ್ ಕಾರ್ಯದರ್ಶಿ ಯಾಗಿ ಬಿಎಚ್ ನಿಝಾಮ್, ವಿಝ್ಡಾಮ್ ಕಾರ್ಯದರ್ಶಿ ಯಾಗಿ ನಿಶಾದ್ ಕೆ.ಪಿ, ಸೆಕ್ಟರ್ ಕೌನ್ಸಿರ್ ರಾಗಿ ನೌಶೀರ್, ಬಿಎಚ್ ನಿಝಾಮ್, ಸಲಾವುದ್ದೀನ್ ಕೆಎಸ್, ಸೈಯದ್ ಸಾಬಿತ್ ಸಖಾಫಿ ಅಲ್ ಮುಈನಿ,ಸಾಬಿತ್ ಕೆ.ಪಿ, ಕೆ.ಪಿ ಖಲಂದರ್ ಶಾಫಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುವಾಝ್ ಎಂ, ತಾಜುದ್ದೀನ್, ಶಾಕೀರ್ , ನವಾಝ್ ಕೆ., ಷರೀಫ್ ಕುದುಂಬ್ಲಾಡಿ, ಸ್ವಾಲಿಹ್, ಅಝಾಮ್,ಅಫ್ರೀದ್, ಅಕ್ಮಲ್, ಝಾಮ್ಮಿಲ್ ಟಿ. ಇವರನ್ನು ಆಯ್ಕೆ ಮಾಡಲಾಯಿತು,
ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ ಮಾಣಿ ಸೆಕ್ಟರ್ ಕಾರ್ಯದರ್ಶಿಯಾದ ನೌಫಲ್ ಪೇರಮೊಗರ್, ಸೆಕ್ಟರ್ ಕೋಶಾಧಿಕಾರಿಯಾದ ಅನ್ಸಾರ್ ಸತ್ತಿಕಲ್ಲು, ಕೆಸಿಎಫ್ ನಾಯಕರಾದ ನಾಸೀರ್ ಬಿಎಚ್ ,SYS ಕೋಶಾಧಿಕಾರಿಯಾದ ಕಾಸಿಮ್ ಕೆ.ಪಿ, ಹಾಗೂ ತಾಜುಲ್ ಉಲಮಾ ಸುನ್ನಿ ಸೆಂಟರ್ ಅಧ್ಯಕ್ಷರಾದ ಕೆ.ಬಿ ಮುಹಮ್ಮದ್,.
SYS ನಾಯಕರಾದ ಕೆ.ಎಸ್ ಯೂಸುಫ್,ಟಿ ಷರೀಫ್, ರಫೀಕ್ ಮದನಿ, ಯವರು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು, ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಸಾಜಿದ್ ಎಂ SYS ಗೆ ಸದಸ್ಯರಾದರು.. ಕಾರ್ಯಕ್ರಮದಲ್ಲಿ SSF ಹಾಗೂ SYS ನ ಹಲವು ಕಾರ್ಯಕರ್ತರು ಹಾಗೂ ನಾಯಕರು ಉಪಸ್ಥಿತರಿದ್ದರು. ಕೆ.ಪಿ ಖಲಂದರ್ ಶಾಫಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸಫ್ವಾನ್ ಕೆ.ಎಸ್ ಧನ್ಯವಾದ ಅರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ