ಎಸ್ ವೈ ಎಸ್ ಮೂಡುಬಿದಿರೆ ಸೆಂಟರ್ ಇದರವತಿಯಿದ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ (ವೆಸ್ಟ್) ಜಿಲ್ಲಾ ಪ್ರತಿಭೋತ್ಸವದಲ್ಲಿ ರಾಜ್ಯದಲ್ಲಿ ಆಯ್ಕೆಯಾದ ಜಾಫರ್ ಸಾದಿಕ್ ಕೆರೆಬಳಿ, ಮುಹಿನುದ್ದೀನ್ ಮಾವಿನಕಟ್ಟೆ ಹಾಗೂ ಇರ್ಫಾಝ್ ಅಪೂರ್ವ ನಗರ ಈ ಮೂರು ಪ್ರತಿಭೆಗಳನ್ನು ಸನ್ಮಾನಿಸಲಾಯಿತು.
24-12-2021 ರಂದು ಮೂಡುಬಿದಿರೆಯಲ್ಲಿ ನಡೆದ ಸ್ಪಿರಿಟ್ ಆಫ್ ಖುರ್’ಆನ್ ಕಾರ್ಯಕ್ರಮ ದಲ್ಲಿ ಅಸ್ಸಯ್ಯಿದ್ ತ್ವಾಹಾ ತಂಙಳ್. ಹಾಗೂ ಮೌಲಾನಾ ಹಝ್ರತ್ ಕಾವಲ್ಕಟ್ಟೆ. ಎಸ್ ವೈ ಎಸ್ ಮೂಡುಬಿದಿರೆ ಸೆಂಟರ್ ಇದರ ಅಧ್ಯಕ್ಷರಾದ ಅಬ್ದುಲ್ ಸಲಾಂ ಮದನಿ ಇವರ ಪುಣ್ಯ ಹಸ್ತದಲ್ಲಿ ಪ್ರತಿಭೆಗಳಿಗೆ ಸನ್ಮಾನ ಮಾಡಲಾಯಿತು.
ಮೂಡಬಿದ್ರೆ ಸೆಂಟರ್ ಉಪಾದ್ಯಕ್ಷರಾದ:- ಪಿ ಎಚ್ ಉಸ್ಮಾನ್ ಕೆರೆಬಳಿ.ಮೂಡುಬಿದಿರೆ ಸೆಂಟರ್ ಪ್ರ ಕಾರ್ಯದರ್ಶಿ:- ಅಬ್ದುಲ್ ಲತೀಫ್ ಕೆರೆಬಳಿ. ಮೂಡುಬಿದಿರೆ ಸೆಂಟರ್ ಸದಸ್ಯರಾದ:- ಅಬ್ದುಲ್ ಹಮೀದ್ ಸಖಾಫಿ, ಮೂಡುಬಿದಿರೆ ಸೆಂಟರ್ ದಾಅ್ವಾ ಕಾರ್ಯದರ್ಶಿ:- ಎಲ್ ಎಚ್ ಶರೀಫ್ ಸಅದಿ ಮೂಡುಬಿದಿರೆ, ಮೂಡುಬಿದಿರೆ ಸೆಂಟರ್ ಟೀಂ ಇಸಾಬಾ ಕಾರ್ಯದರ್ಶಿ:- ಶರ್ಪರಾಝ್ ಪುತ್ತಿಗೆ. ಮೂಡುಬಿದಿರೆ ಸೆಂಟರ್ ಸಂಘಟಣಾ ಕಾರ್ಯದರ್ಶಿ:- ಅಬ್ದುಲ್ ಜಬ್ಬಾರ್ ಮೂಡುಬಿದಿರೆ. ಮೂಡುಬಿದಿರೆ ಸೆಂಟರ್ ಸದಸ್ಯರಾದ:- ಮುತ್ತಲಿಬ್ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
✍️ಎಸ್ ವೈ ಎಸ್ ಮೂಡುಬಿದಿರೆ
ಪ್ರ ಕಾರ್ಯದರ್ಶಿ:- ಅಬ್ದುಲ್ ಲತೀಫ್ ಕೆರೆಬಳಿ
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ