ಅಲ್ ಬದ್ರಿಯಾ ಜುಮಾ ಮಸ್ಜಿದ್(ರಿ) ಜರಿಗುಡ್ಡೆ,ಕಾರ್ಕಳ, ಉಡುಪಿ ಜಿಲ್ಲೆ
2019, 2020 ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಜನಾಬ್ ಮುಹಮ್ಮದ್ ಹನೀಫ್ ಅವರ ಅಧ್ಯಕ್ಷತೆ ಯಲ್ಲಿ ದಿನಾಂಕ 5ರ ಶುಕ್ರವಾರ ಸಮಯ 7:pm ಸರಿಯಾಗಿ ಸಭೆಯು ಮದರಸ ಸಭಾಂಗಣದಲ್ಲಿ ಸಭೆ ಜರಗಿತು.
ಸಭೆಯಲ್ಲಿ ಲೆಕ್ಕಪತ್ರ ಮಂಡನೆ ಮಾಡಲಾಯಿತು ಮತ್ತು ಅದನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಅಂಗಿ ಕರಿಸಲಾಯಿತು ಹಳೇ ಸಮಿತಿಯನ್ನು ಬದ್ರಿಯಾ ಜುಮಾ ಮಸೀದಿಯ ಗೌರವಅಧ್ಯಕ್ಷರಾದ M E ಅಬ್ದುಲ್ ರಝಕ್ ಮದನಿ ಅಲ್ ಕಾಮಿಲ್ ಸಖಾಫಿ ಅವರ ನಿರ್ದೇಶನದ ಮೇರೆಗೆ 2021 ಮತ್ತು 2022 ರ ನೂತನ ಸಮಿತಿಯನ್ನು ರಚಣೆಮಾಡಲಾಯಿತು
2021/2022 ನೇ ಸಾಲಿನ ನೂತನ ಪದಾಧಿಕಾರಿಗಳು
ಗೌರವಾಧ್ಯಕ್ಷರು.
ಬಹು:-M E ಅಬ್ದುಲ್ ರಝಾಕ್ ಮದನಿ ಅಲ್ ಕಾಮಿಲ್ ಸಕಾಫಿ
ಅಧ್ಯಕ್ಷರು.
ಜನಾಬ್ ಅಬ್ದುಲ್ ರಝಾಕ್
ಉಪಾಧ್ಯಕ್ಷರು.
ಜನಾಬ್ ಮಹಮ್ಮದ್ ಹನೀಫ್
ಪ್ರಧಾನ ಕಾರ್ಯದರ್ಶಿ.
ಮುಹಮ್ಮದ್ ಹಾರೀಸ್
ಜೊತೆ ಕಾರ್ಯದರ್ಶಿ.
ಜನಾಬ್ ಉಮರ್ ಫಾರೂಕ್
ಕೋಶಧಿಕಾರಿ.
ಜನಾಬ್ ಮುಹಮ್ಮದ್ ರಿಯಾಜ್
ಲೆಕ್ಕಪರಿಶೋಧಕ.
ಜನಾಬ್ ಮುಹಮ್ಮದ್ ಅಯ್ಯುಬ್
ಸದಸ್ಯರು.
ಜನಾಬ್ :-G ಇಬ್ರಾಹಿಂ
ಜನಾಬ್ :-ಆಸಿಫ್
ಜನಾಬ್ :-ಅಬ್ದುಲ್ ಜಬ್ಬರ್
ಜನಾಬ್ :-ಅಹಮದ್
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ