ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ಉಡುಪಿ ಜಿಲ್ಲಾ ಮಹಾಸಭೆಯು ಉಡುಪಿ, ದೊಡ್ಡಣಗುಡ್ಡೆ ಮದ್ರಸಾ ಹಾಲ್‌ನಲ್ಲಿ ನಡೆಯಿತು
ರಾಜ್ಯ ಸಮಿತಿ ಸದಸ್ಯ ಹಾಗೂ ಉಡುಪಿ ಜಿಲ್ಲಾ ವೀಕ್ಷಕ ಕೆಕೆಎಂ ಕಾಮಿಲ್ ಸಖಾಫಿ ಪುನಾರಚನೆಗೆ ನೇತೃತ್ವ ನೀಡಿದರು.
ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ, ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ಕೋಶಾಧಿಕಾರಿ ಅಬ್ದುಲ್ ಹಕೀಮ್ ಕೊಡ್ಲಿಪೇಟೆ , ರಾಜ್ಯ ಕಾರ್ಯದರ್ಶಿ ಸಯ್ಯಿದ್ ಜಅಫರ್ ಸಖಾಫ್ ಕೋಟೇಶ್ವರ, ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ ಮೂಳೂರು, ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ,ದೊಡ್ಡಣಗುಡ್ಡೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ ಎಸ್ ಎಮ್ ಅಬ್ದುಲ್ ಖಾದರ್ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ನೂತನ ಸಮಿತಿಗೆ ಕೆಳಗಿನವರನ್ನು ಆರಿಸಲಾಯಿತು
ಅಡ್ವಕೇಟ್ ಹಂಝತ್ ಉಡುಪಿ (ಅಧ್ಯಕ್ಷರು) ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ (ಪ್ರಧಾನ ಕಾರ್ಯದರ್ಶಿ) ಹಾಜಿ ಕೆ. ಮೊಯ್ದೀನ್ ಗುಡ್ವಿಲ್ ಕಾಪು (ಕೋಶಾಧಿಕಾರಿ) ಅಬ್ದುಲ್ಲಾ ಸೂಪರ್ ಸ್ಟಾರ್ (ಉಪಾಧ್ಯಕ್ಷರು)
ಕಾರ್ಯದರ್ಶಿಗಳಾಗಿ:- ಹೈದರ್ ಅಲಿ ಅಹ್‌ಸನಿ ಮೂಳೂರು (ದಅ್‌ವಾ) ಅಬ್ದುಲ್ ರಝಾಖ್ ಮುಸ್ಲಿಯಾರ್ ಸಾಸ್ತಾನ (ಸಂಘಟನೆ) ಪಿ.ಪಿ.ಬಶೀರ್ ಮಜೂರು (ಇಸಾಬಾ) ಬಿ.ಕೆ. ಅಬೂಬಕರ್ ಮುಸ್ಲಿಯಾರ್ ಕನ್ನಂಗಾರ್ (ಕಲ್ಚರಲ್) ಅಡ್ವಕೇಟ್ ಇಲ್‌ಯಾಸ್ ನಾವುಂದ (ಸೋಷಿಯಲ್) ಮುಸ್ತಫಾ ಬಂಗ್ಳೆಗುಡ್ಡೆ, ಕಾರ್ಕಳ (ಮೀಡಿಯಾ) ಸಿದ್ದೀಖ್ ಮಾಸ್ಟರ್ ಕುಂದಾಪುರ (ಡೈರೆಕ್ಟರ್ ಇಸಾಬಾ)
ಕಾರ್ಯಕಾರಿ ಸದಸ್ಯರಾಗಿ ಸಯ್ಯಿದ್ ಜಅಫರ್ ಸಖಾಫ್ ತಂಙಳ್,ಕೋಟೇಶ್ವರ,ಕೆ.ಹುಸೈನ್ ಕೋಟ ಪಡುಕೆರೆ,ಅಬ್ದುಲ್ಲಾ ಅಹ್ಮದ್ ಮೂಳೂರು,ಹನೀಫ್ ಹಾಜಿ ಕನ್ನಂಗಾರ್,ಸಯ್ಯಿದ್ ಅಲಿ ಪಡುಬಿದ್ರೆ,ಹಾಫಿಲ್ ಅಬ್ದುಲ್ಲತೀಫ್ ಫಾಳಿಲ್ ನಾವುಂದ,ರಮಳಾನ್ ನಾವುಂದ,ಎಚ್. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕಾರ್ಕಳ,ಇಬ್ರಾಹಿಂ ಮಣಿಕೊಳಲು,ಸಿ.ಎಚ್.ಹಮೀದ್ ಮುಸ್ಲಿಯಾರ್ ಕಾರ್ಕಳ, ಶಾಬಾನ್ ಹಾಜಿ ಉಡುಪಿ
ಇವರನ್ನು ಆರಿಸಲಾಯಿತು.
ಸಮಾವೇಶದಲ್ಲಿ ಹಾಜಿ ಕೆ. ಮೊಯ್ದೀನ್ ಗುಡ್‌ವಿಲ್ ಅಧ್ಯಕ್ಷತೆ ವಹಿಸಿದರು
ಸಯ್ಯಿದ್ ಜಅಫರ್ ಸಖಾಫ್ ತಂಙಳ್ ಕೋಟೇಶ್ವರ ಉದ್ಘಾಟಿಸಿದರು
ಹಂಝತ್ ಉಡುಪಿ ಸ್ವಾಗತಿಸಿ ಅಬ್ದುಲ್ ರಹ್ಮಾನ್ ರಝ್ವಿ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ