ಕೈರಂಗಳ: SSF ಮುಡಿಪು ಡಿವಿಶನ್ ವ್ಯಾಪ್ತಿಯ ಮೋಂಟುಗೋಳಿ ಸೆಕ್ಟರ್ ಅಧಿನದಲ್ಲಿರುವ ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಯುನಿಟ್ ವತಿಯಿಂದ ಮೇಲ್ಘಟಕದ ಆದೇಶದಂತೆ ಶಾಖಾ ಸಂಚಾರ್ ಕಾಯ೯ಕ್ರಮವು ಯುನಿಟ್ ಅಧ್ಯಕ್ಷರಾದ ಅಸೀರ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ 13/8/2021 ರಂದು ಮಗರಿಬ್ ನಮಾಝಿನ ಬಳಿಕ ತಾಜುಲ್ ಪುಖಾಹಾಹ್ ಮೆಮೋರಿಯಲ್ ಕಛೇರಿ ಡಿ.ಜಿ ಕಟ್ಟೆ ಯಲ್ಲಿ ನಡೆಯಿತು.
ದ.ಕ ಜಿಲ್ಲಾ ವೆಸ್ಟ್ ಇದರ ರೀಡ್ ಪ್ಲಸ್ ಕಾಯ೯ದಶಿ೯ ಹಮೀದ್ ತಲಪಾಡಿ ಯವರು ತರಗತಿ ಮಂಡಿಸಿದರು. ಜಿಲ್ಲಾ ನಾಯಕರುರಾದ ಇರ್ಫಾನ್ ಮುಸ್ಲಿಯಾರ್ ಕಿನ್ಯ, ಡಿವಿಶನ್ ನಾಯಕರಾದ ಇಲ್ಯಾಸ್ ಪೊಟ್ಟೋಳಿಕೆ, ನಾಸೀರ್ ಮೋಂಟುಗೋಳಿ , ನಿಯಾಜ್ ಪಡಿಕ್ಕಲ್ ಹಾಗೂ ಸೆಕ್ಟರ್ ಅಧ್ಯಕ್ಷರಾದ ಅಝರುದ್ದೀನ್ ಮರಿಕ್ಕಳ, ಸೆಕ್ಟರ್ ಕಾಯ೯ದಶಿ೯ಗಳಾದ ಹಾರೀಸ್ ಸಖಾಫಿ ಮೋಂಟುಗೋಳಿ ಹಾಗೂ ರಾಫಿ ತೋಟಾಲ್, ಸೆಕ್ಟರ್ ನಾಯಕರುರಾದ ಅಮೀರ್ ಶಾಹೀಲ್ ಭಾಗವಹಿಸಿದರು. ಹಾಗೂ ಯುನಿಟ್ ನಾಯಕರು, ಕಾಯ೯ಕತ೯ರು ಹಾಜರಿದ್ದರು. ಯುನಿಟ್ ಪ್ರ. ಕಾಯ೯ದಶಿ೯ ಇಕ್ಬಾಲ್ ಸುಟ್ಟ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ