ಹಯಾತುಲ್ ಇಸ್ಲಾಂ ಮದರಸ ಕೆರೆಬಳಿ ಯ ಮದರಸ ಮಕ್ಕಳೀಗೆ ಕಿತಾಬ್ ಹಾಗೂ ಟೈಸ್ಟ್ ಪುಸ್ತಕ ಹಂಚುವ ಕಾರ್ಯಕ್ರಮ ಕೆರೆಬಳಿ ಮದರಸ ದಲ್ಲಿ 12-06-2021 ರಂದು ನಡೆಯಿತು.
ಈ ಕಾರ್ಯಕ್ರಮ ದಲ್ಲಿ ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರ ಅಧ್ಯಕ್ಷರಾದ D H ಇಬ್ರಾಹಿಂ ಸಅದಿ ಅಲ್ ಅಫ್ಳಲಿ ಉಸ್ತಾದ್ ರವರು ಮಕ್ಕಳೀಗೆ ಕಿತಾಬ್ ಕೊಡುವ ಮೂಲಕ ಉದ್ಘಾಟನಾ ಮಾಡಿದರು.
ಗಣ್ಯ ಉಪಸ್ಥಿತಿ ಯಲ್ಲಿ:-
ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಕೆರೆಬಳಿ ಇದರ ಪ್ರ ಕಾರ್ಯದರ್ಶಿ ಜನಾಬ್ ಅಬ್ದುಲ್ ಅಝೀಝ್, ಹಾಗೂ ಅನ್ಸಾರ್ ಸಖಾಫಿ, ಸದಕತ್ತುಲ್ಲಾ ಹಿಮಮಿ, ಉಸ್ಮಾನ್ ಹಿಮಮಿ, ಎಸ್ ವೈ ಎಸ್ ಪ್ರ. ಕಾರ್ಯದರ್ಶಿ:- ಜನಾಬ್ ಅಬ್ದುಲ್ ಲತೀಫ್ (ಉಳ್ಳಾಲ), ಪಿ ಚ್ ಉಸ್ಮಾನ್, ಎಸ್ ಎಂ ಹುಸೈನ್, ಅಬ್ದುಲ್ ಖರೀಂ,ದಾವೂದ್ ಮುಸ್ಲಿಯಾರ್,ಅಬ್ದುಲ್ ಲತೀಫ್, ಮುಹಮ್ಮದ್ ಶಾಫಿ ಕೆರೆಬಳಿ,ಅಬ್ದುಲ್ ಮಜೀದ್ ಎಸ್ ಎ.,ಸಗೀರ್,ಸವಾದ್ ಮಾಸ್ಟರ್, ರವೆಲ್ಲಾರೂ ಬಂದು ಸಹಕರಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ