ಕೊಪ್ಪಳ : ಇಸ್ಲಾಂ ದೀನಿನ ಬಗ್ಗೆ ಸಾಮಾನ್ಯ ಜ್ಞಾನವು ಇಲ್ಲದ ಉತ್ತರ ಕರ್ನಾಟಕದ ಹಲವಾರು ಭಾಗಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ SSF ಕರ್ನಾಟಕ ಅದೀನದಲ್ಲಿ ಇಹ್ಸಾನ್ ಕರ್ನಾಟಕ KCF ನ ಸಹಯೋಗದೊಂದಿಗೆ ಇಸ್ಲಾಂ ಕುರಿತು ಮತ್ತು ಬೌಧಿಕ ವಿದ್ಯಾಭ್ಯಾಸವನ್ನು ಕಲಿಸುವ ನೂರಾರು ಮದರಸಗಳು , ಹಳ್ಳಿ ದವಾ ನಡೆಯುತ್ತಿದೆ . ಇದಕ್ಕಾಗಿ ತನ್ನ ಸರ್ವವನ್ನು ತ್ಯಜಿಸಿ ದೀನಿ ಪ್ರಚಾರಕ್ಕಾಗಿ 30 ಕ್ಕೂ ಮಿಕ್ಕ ದಾಯಿಗಳು ಬಳ್ಳಾರಿ , ಹರಿಹರ , ದಾವಣೆಗೆರೆ , ಕೊಪ್ಪಳ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಾರ್ಯಚರಿಸುತ್ತಿದ್ದಾರೆ .
ಇದೀಗ ಇಹ್ಸಾನ್ ಕರ್ನಾಟಕದ ದಶಮಾನೋತ್ಸವದ ಈ ಶುಭ ಸಂದರ್ಭದಲ್ಲಿ KCF ಸೌದಿ ಅರೇಬಿಯಾ ಇದರ ವತಿಯಿಂದ KCF ಅಲ್ ಕಸೀಮ್ ಝೋನ್
ಕೊಪ್ಪಳ ಜಿಲ್ಲೆಯ ಕಾರಟಗಿ ಎಂಬಲ್ಲಿ ನಿರ್ಮಿಸುತ್ತಿರುವ
IHSAAN CENTARE KARATAGI
ನಿರ್ಮಾಣ ಆರಂಭ ಗೊಂಡಿದೆ ನಿಮ್ಮೆಲ್ಲರ ದುಃವಾ ಮತ್ತು ಸಹಕಾರ ನಿರೀಕ್ಷೆಯಲ್ಲಿ

















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಕಾಂಗ್ರೆಸ್ ನಾಯಕ ನಲಪ್ಪಾಡ್ ಹೇಳಿಕೆ ಖಂಡನೀಯ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ