janadhvani

Kannada Online News Paper

ಜುಮುಅ ಹೊರತುಪಡಿಸಿ ಎಲ್ಲಾ ಮಸೀದಿಗಳಲ್ಲಿ ನಮಾಜ್ ಪುನರಾರಂಭ

ಮನಾಮ: ಶುಕ್ರವಾರದ ಜುಮುಅ ಹೊರತುಪಡಿಸಿ ಬಹ್ರೇನ್‌ನ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆಗಳು ಪುನರಾರಂಭಗೊಂಡವು. ಮಗ್ರಿಬ್ ಮತ್ತು ಇಶಾ ಪ್ರಾರ್ಥನೆಗಳು ಸಹ ಇಂದಿನಿಂದ ಪುನರಾರಂಭಗೊಂಡಿದೆ ಎಂದು ಇಸ್ಲಾಮಿಕ್ ಸುಪ್ರೀಂ ಕೌನ್ಸಿಲ್ ಘೋಷಿಸಿದೆ.

ಈ ಹಿಂದೆ ಸುಬ್ ಹ್, ಳುಹ್ರ್ ಮತ್ತು ಅಸ್ರ್ ನಮಾಜ್ ಗಳನ್ನು ಮಾತ್ರ ಪುನರಾರಂಭಿಸಲಾಗಿತ್ತು. ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವವರು ಕೋವಿಡ್ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.

error: Content is protected !! Not allowed copy content from janadhvani.com