ಉಡುಪಿ:ಎಸ್ಸೆಸ್ಸೆಫ್ ಕಟಪಾಡಿ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಡಿ.2ಐ ರಂದು ಸೆಕ್ಟರ್ ಅಧ್ಯಕ್ಷರಾದ ಆಸೀಪ್ ಸರಕಾರಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ, ಮಜಿದ್ ಹೌಸ್, ಕಟಪಾಡಿ ಇಲ್ಲಿ ನಡೆಸಲಾಯಿತು.
ಉಡುಪಿ ಡಿವಿಷನ್ ಅಧ್ಯಕ್ಷರಾದ ಸಯ್ಯಿದ್ ಯೂಸುಫ್ ತಂಙಳ್ ಹೂಡೆ ಇವರು ದುಆ ಮಾಡಿ, ಸಂಘಟನಾ ಮಾಹಿತಿ ನೀಡಿದರು. ಡಿವಿಷನ್ ಗೌರವ ಸಲಹೆಗಾರರಾದ ರಶೀದ್ ಉಸ್ತಾದ್ ಕಟಪಾಡಿ ಇವರು ಉದ್ಘಾಟಿಸಿದರು.ಸೆಕ್ಟರ್ ಕಾರ್ಯದರ್ಶಿ ಸಲ್ಮಾನ್ ಮಣಿಪುರ ಸ್ವಾಗತಿಸಿ , ವರದಿ ಮಂಡಿಸಿದರು. ಕೋಶಾಧಿಕಾರಿ ಮುಸ್ತಫಾ ಸರಕಾರಿಗುಡ್ಡೆ ಲೆಕ್ಕ ಪತ್ರ ಮಂಡಿಸಿದರು. ಮೇಲ್ಘಟಕದ ವೀಕ್ಷಕರಾಗಿ ಡಿವಿಷನ್ ನಾಯಕರಾದ ಇಮ್ತಿಯಾಝ್ ಹೊನ್ನಾಳ ಸಭೆಯ ನೇತ್ರತ್ವ ವಹಿಸಿದರು. ಉಡುಪಿ ಡಿವಿಷನ್ ಉಪಾಧ್ಯಕ್ಷ ಅಬ್ದುಲ್ ಮಜೀದ್ ಕಟಪಾಡಿ, ಕಾರ್ಯದರ್ಶಿ ಇಬ್ರಾಹಿಂ ರಂಗನಕೆರೆ, ಸೈಪ್ ಆಲಿ ಹೊನ್ನಾಳ ಉಪಸ್ಥಿತರಿದ್ದರು.
2020/21 ರ ಸಾಲಿನ ನೂತನ ಸಮಿತಿ
ಅಧ್ಯಕ್ಷರು:ಸಲ್ಮಾನ್ ಹಮೀದ್ ಮಣಿಪುರ
ಪ್ರಧಾನ ಕಾರ್ಯದರ್ಶಿ:ಫಾರೂಕ್ ಸರಕಾರಿಗುಡ್ಡೆ
ಕೋಶಾಧಿಕಾರಿ:ಸಮೀರ್ ಅಚ್ಚಡ
ಉಪಾಧ್ಯಕ್ಷರು:
1. ರಶೀದ್ ಮಣಿಪುರ
2. ಅರ್ಶಾದ್ ಕಟಪಾಡಿ
ಕಾರ್ಯದರ್ಶಿಗಳು
1. ಮುಸ್ತಫಾ ಸರಕಾರಿಗುಡ್ಡೆ
2.ಇರ್ಶಾದ್ ಮಣಿಪುರ ( ಕ್ಯಾಂ.)
3. ಸುಹೈಲ್ ಮಣಿಪುರ
4. ಮುಸ್ತಫಾ ಕಟಪಾಡಿ
5. ಶಪಿಯುಲ್ಲಾ ಮಣಿಪುರ
6. ಶಿಪಾನ್ ಸರಕಾರಿಗುಡ್ಡೆ
ಕಾರ್ಯಕಾರಿ ಸದಸ್ಯರು
1. ಆಸೀಪ್ ಸರಕಾರಿಗುಡ್ಡೆ
2. ರಪೀಕ್ ಕಟಪಾಡಿ
3. ಮಜೀದ್ ಕಟಪಾಡಿ
4. ಇಬ್ರಾಹಿಂ ಫಾಲಿಲಿ ಮಣಿಪುರ
5. ರಿಝ್ವಾನ್ ಕಟಪಾಡಿ
6. ಹಮೀದ್ ಕಟಪಾಡಿ
7. ಶಾಝ್ ಸರಕಾರಿಗುಡ್ಡೆ
8. ನಿಹಾಲ್ ಸರಕಾರಿಗುಡ್ಡೆ
9. ಇಮ್ರಾನ್ ಮಣಿಪುರ
10. ಆಶಿಕ್ ಮಣಿಪುರ
11. ರೈಹಾನ್ ಅಚ್ಚಡ
12. ಆಶಿಕ್ ಸರಕಾರಿಗುಡ್ಡೆ
13. ರಾಹಿಲ್ ಮಣಿಪುರ
14.ರಾಹಿದ್ ಮಣಿಪುರ
15. ಸೈಪುಲ್ಲಾ ಕಟಪಾಡಿ
16. ಅರ್ಶದ್ ಕಟಪಾಡಿ
ಉಡುಪಿ ಡಿವಿಷನ್ ಕೌನ್ಸಿಲರ್
1.ಸಲ್ಮಾನ್ ಮಣಿಪುರ
2. ಫಾರೂಕ್ ಸರಕಾರಿಗುಡ್ಡೆ
3.ಸಮೀರ್ ಅಚ್ಚಡ
4. ಇರ್ಶಾದ್ ಮಣಿಪುರ
5. ಆಸೀಪ್ ಸರಕಾರಿಗುಡ್ಡೆ
6. ಮುಸ್ತಫಾ ಸರಕಾರಿಗುಡ್ಡೆ
7.ರಪೀಕ್ ಕಟಪಾಡಿ
8.ಮಜೀದ್ ಕಟಪಾಡಿ
9. ಇಬ್ರಾಹಿಂ ಪಾಲಿಲಿ ಮಣಿಪುರ
10. ಅಬ್ದುಲ್ ಸಮೀರ್ ಮಣಿಪುರ
11.ರಾಹಿಲ್ ಮಣಿಪುರ
12. ಶಾಹಿದ್ ಮಣಿಪುರ
ನೂತನ ಸಮಿತಿಗೆ ಧ್ವಜ ಹಸ್ತಾಂತರ ಮಾಡಿ, ಕಡತ ಹಸ್ತಾಂತರ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಲ್ಮಾನ್ ಮಣಿಪುರ ತಮ್ಮ ಮುಂದಿನ ಸೆಕ್ಟರ್ ಕಾರ್ಯ ವೈಕರಿಯನ್ನು ಚುಟುಕಾಗಿ ವಿವರಿಸಿ ನಿರಂತರವಾಗಿ ತಮ್ಮ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನೂತನ ಕಾರ್ಯದರ್ಶಿ ಫಾರೂಕ್ ಸರಕಾರಿಗುಡ್ಡೆ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ