SSF ನೀರಕಟ್ಟೆ ಶಾಖೆಯ ಮಹಾ ಸಭೆಯು ಡಿ. 7ರಂದು ನೀರಕಟ್ಟೆ ಮದ್ರಸ ಹಾಲ್ ನಲ್ಲಿ ಮಸೀದಿ ಇಮಾಮ್ ಅಬ್ದುಲ್ ಲತೀಫ್ ಮದನಿಯವರ ದುಆದೊಂದಿಗೆ ನಡೆಯಿತು.
SSF ನೀರಕಟ್ಟೆ ಶಾಖೆಯ ಹಿರಿಯ ವ್ಯಕ್ತಿ ಹಾಗೂ ಉಪ್ಪಿನಂಗಡಿ ಡಿವಿಶನ್ ಸದಸ್ಯರಾದ ಇಕ್ಬಾಲ್ KMS ಅಧ್ಯಕ್ಷ ವಹಿಸಿದ್ದರು. SYS ನೀರಕಟ್ಟೆ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲೀಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. SSF ಉಪ್ಪಿನಂಗಡಿ ಡಿವಿಶನ್ ಅಧ್ಯಕ್ಷರು ಮುಹಮ್ಮದ್ ಮಿಸ್ಬಾಹಿ ಸಂಘಟನಾ ತರಬೇತಿ ನೀಡಿದರು. ನಂತರ ನೂತನ ಸಾರಥಿಗಳ ಆಯ್ಕೆ ಪಕ್ರಿಯೆ ವೀಕ್ಷರಾಗಿ ಆಗಮಿಸಿದ ಸೆಕ್ಟರ್ ಕೊಶಾಧಿಕಾರಿ ರಹೀಂ ವಲಾಲ್ ರವರ ನಾಯಕತ್ವದಲ್ಲಿ ನಡೆಯಿತು.

SYS ನೇತಾರ ಅಬೂಬಕರ್ ಮುಸ್ಲಿಯಾರ್ ಹಾಗು ಸ್ತಳಿಯ ಇಮಾಮ್ ಅಬ್ದುಲ್ ಲತೀಫ್ ಮದನಿ ಬಂಡಾಡ್ SSF ಮೆಂಬರ್ ಶೀಫ್ ವಿಷಯದಲ್ಲಿ ಸರಳವಾಗಿ ವಿವರಿಸಿದರು.
KCF ದಮ್ಮಾಮ್ ನೇತಾರರಾದ ಅನಸ್ ಸಅದಿ ಬೆದ್ರೋಡಿ ಆಶಂಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೀರಕಟ್ಟೆ ಮಸೀದಿ ಅಧ್ಯಕ್ಷ ಹಸನಬ್ಬ ಹಾಗೂ SSF. SYS. KCF ನೇತಾರರು ಭಾಗವಹಿಸಿದ್ದರು.
2020-21 ರ ನೂತನ ಸಾರಥಿಗಳು
ಅದ್ಯಕ್ಷರು ಝುಬೈರ್ ಹಿಮಮಿ
ಪ್ರ.ಕಾರ್ಯದರ್ಶಿ-ಮುಹಮ್ಮದ್ ಹನೀಫ್
ಉಪಾಧ್ಯಕ್ಷ: ನಿಸಾರ್ ಕೆ.ಎಂ.ಎಸ್
ಕಾರ್ಯದರ್ಶಿ: ನಿಹಾದ್ ಎನ್.ಕೆ
ಕೊಶಾಧಿಕಾರಿ:ನೌಶಾದ್ KMS
ಕ್ಯಾಂಪಸ್ ಕಾರ್ಯದರ್ಶಿ: ಸಫ್ವಾನ್
ಹಾಗು 13 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕೊನೆಗೆ ನೂತನ ಕಾರ್ಯದರ್ಶಿ ಹನೀಫ್ ಎಮ್ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ