SSF ಸವಣೂರು ಯುನಿಟ್ ಇದರ ಆಶ್ರಯದಲ್ಲಿ ಸದಸ್ಯತ್ವ ಅಭಿಯಾನ,ಮಾದರೀ ಮೌಲೀದ್ ಹಾಗೂ ನೂತನ ಕಛೇರಿಗೆ ಚಾಲನೆ ಕಾರ್ಯಕ್ರಮವು ಭಾರೀ ವಿಜ್ರಂಭಣೆಯಿಂದ ಜರಗಿತು.

ಅಬೂಬಕ್ಕರ್ ಮುಸ್ಲಿಯಾರ್ ಕಾಯರ್ಗ ಅಧ್ಯಕ್ಷತೆ ವಹಿಸಿದರು.SYS ಸವಣೂರು ಶಾಖೆಯ ಅಧ್ಯಕ್ಷರಾದ ಹನೀಫ್ ಸಅದಿ ಉದ್ಘಾಟಿಸಿದರು. ಉಸ್ತಾದ್ ಖಾಲಿದ್ ಅಂಜದಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಸವಣೂರು ವಲಯದ ಅಧ್ಯಕ್ಷರಾದ ಯಸ್ ಇ ಅಬ್ದುಲ್ಲಾ ಸೋಂಪಡಿ,ಸಿ ಎ ನಝೀರ್,ಯೂಸುಫ್ ಬಯಂಬಾಡಿ,ಇಬ್ರಾಹೀಂ ಪಣೆಮಜಲು,ಇಸ್ಮಾಯಿಲ್ ಹಾಜಿ ಕೇಕುಡೆ,ಮುಯೀನಿ ಉಸ್ತಾದ್,,ಇಸ್ಮಾಯೀಲ್ ಸೋಂಪಾಡಿ,ಖಾದರ್ ಆಲಂಪಾಡಿ ಇನ್ಙಿತರ ಗಣ್ಯರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ