ಕೊಣಾಜೆ :ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸುತ್ತೋಲೆಯಂತೆ ಕೊಣಾಜೆ ಸೆಕ್ಟರ್ ಮಟ್ಟದಲ್ಲಿ ಕಾರ್ಯಕರ್ತನ ಒಂದು ದಿನ ಸಿಲ್ಮ್ ಕ್ಯಾಂಪ್ ನಡುಹಿತ್ಲು ಪಜೀರ್ ಶಾಖೆಯಲ್ಲಿ ಕಾರ್ಯಕ್ರಮ ಜರುಗಿತು.


ಬೆಳ್ಳಂಬೆಳಗ್ಗೆ ಆರಂಭಿಸಿದ ಕ್ಯಾಂಪ್ ನಲ್ಲಿ ಖತಮುಲ್ ಕುರ್ ಆನ್, ತಹ್ಲೀಲ್ ಮಜ್ಲಿಸ್, ಕುರ್ ಆನ್ ತರಗತಿ, ಚರ್ಚಾಗೋಷ್ಠಿ, 200ನೇ ಬ್ಲಡ್ ಸೈಬೋ ಪ್ರಚಾರ,ಸಿಲ್ಮ್ ತರಗತಿ, ಚಹಾ ಕೂಟ, ಬುರ್ದಾ ಮಜ್ಲಿಸ್,ಮಾದರಿ ಮೌಲಿದ್ ಮಜ್ಲಿಸ್ ಮತ್ತು ಮದ್ ಹುರ್ರಸೂಲ್ ಪ್ರಭಾಷಣ,ಅಲ್ ಮಸಾಜಿದ್ ಎಂಬ ಪುಸ್ತಕ ಬಿಡುಗಡೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಯ್ಯಿದ್ ಶರಫುದ್ದೀನ್ ಅಲ್ ಹೈದ್ರೋಸಿ ತಂಙಳ್ , ಇಸ್ಹಾಕ್ ಝುಹ್ರಿ ಕಾನೆಕೆರೆ, ಇಬ್ರಾಹಿಂ ಅಹ್ಸನಿ ಮಂಜನಾಡಿ, ಹೈದರಾಲಿ ಸಖಾಫಿ ಇನೋಳಿ, ಅಬ್ದುಲ್ ಬಾರಿ ಸಅದಿ ಉಚ್ಚಿಲ ರಶೀದ್ ಸಅದಿ ಹಾಗೂ ಬದ್ರುದ್ದೀನ್ ಸಖಾಫಿ ತರಗತಿ ನಡೆಸಿದರು.


ಕಾರ್ಯಕ್ರಮದಲ್ಲಿ ಅಬೂಸ್ವಾಲಿ ಹರೇಕಳ, ಉಸ್ಮಾನ್ ಪಜೀರ್, ಇಕ್ಬಾಲ್ ಮದನಿ, ಅಲ್ತಾಫ್ ಫಾಳಿಲಿ, ಫೈಝಲ್ ಫರೀದ್ ನಗರ,ಜಲೀಲ್ ಆರ್ ಜಿ ನಗರ, ಮಜೀದ್ ಫರೀದ್ ನಗರ, ರಝಾಕ್ ಹಾಜಿ ಮಲಾರ್, ಮುನೀರ್ ಬೈತಾರ್ ಹಾಗೂ ಹನ್ನೆರೆಡು ಶಾಖಾ ಅಧ್ಯಕ್ಷರು ಮತ್ತು ಸದಸ್ಯರಗಳು ಭಾಗವಹಿಸಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಉಬೈದುಲ್ಲಾಹ್ ಆರ್ ಜಿ ನಗರ ಸ್ವಾಗತಿಸಿ ಕ್ಯಾಂಪ್ ಅಮೀರ್ ನೌಫಲ್ ಮರ್ಝೂಖಿ ಮಲಾರ್ ನಿರೂಪಿಸಿ, ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ