janadhvani

Kannada Online News Paper

ಕೆಸಿಎಫ್ ಯುಎಇ ನ್ಯಾಷನಲ್ ಪ್ರತಿಭೋತ್ಸವ-2020 ಸ್ವಾಗತ ಸಮಿತಿ ರಚನೆ

ಅಬುದಾಬಿ: ಕರ್ನಾಟಕ ಕಲ್ಚರಲ್ ಫೌಂಡೇಷನ್ ಯುಎಇ ಇದರ ವತಿಯಿಂದ ಜನವರಿ 31 ರಂದು ನಡೆಯಲಿರುವ ಎರಡನೇ ಆವೃತ್ತಿಯ ನ್ಯಾಷನಲ್ ಮಟ್ಟದ ಪ್ರತಿಭೋತ್ಸವಕ್ಕೆ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.

ಯುಎಇಯ ಏಳು ಎಮಿರೇಟ್ಸ್ ಗಳಿಂದ 250 ರಷ್ಟು ಕನ್ನಡಿಗರು ಮೂವತ್ತೈದು ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ಕುಟುಂಬಗಳಿಗೆ ಕೆಸಿಎಫ್ ಒದಗಿಸಿಕೊಡುವ ಅತೀ ದೊಡ್ಡ ಸಾಂಸ್ಕೃತಿಕ ಕಲಾ ವೇದಿಕೆಯಾಗಿರುತ್ತದೆ. ಮಹಿಳೆಯರಿಗೆ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಿದ್ದು ಕ್ವಿಝ್, ಮೇಮೋರಿ ಟೆಸ್ಟ್, ಬೆಸ್ಟ್ ಔಟ್ ಓಫ್ ವೇಸ್ಟ್ ವಿಭಾಗಗಳಲ್ಲಿ ಭಾಗವಹಿಸುವವರಿಗೆ ಮುಕ್ತ ಅವಕಾಶವನ್ನು ನೀಡಿರುತ್ತದೆ.

ಉದ್ಯೋಗ,ಉದ್ಯಮ, ಕಲಿಕೆ ವಿಭಾಗಗಳಲ್ಲಿ ನಿರತರಾದ ಪ್ರವಾಸಿಗಳಿಗೆ ಹಾಗೂ ಕುಟುಂಬಗಳಿಗೆ ಕೆಸಿಎಫ್ ನೀಡುವ ಅತ್ಯುತ್ತಮ ಮನೋರಂಜನಾ ಕಾರ್ಯಕ್ರಮವಾಗಿರುತ್ತದೆ ಎಂದು ಅಧಿಕೃತರು ಸ್ಪಷ್ಟಪಡಿಸುತ್ತಾರೆ.

ಪ್ರತಿಭೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಉದ್ಯಮಿ ಹಾಗೂ ಹಲವಾರು ಸಾಮಾಜಿಕ ಶೈಕ್ಷಣಿಕ ಸೇವೆಗಳಲ್ಲಿ ಗುರುತಿಸಿಕೊಂಡಿರುವ ಇಬ್ರಾಹೀಂ ಹಾಜಿ ಬ್ರೈಟ್ ಮಾರ್ಬಲ್ ಹಾಗೂ ಸಂಚಾಲಕರಾಗಿ ಇಕ್ಬಾಲ್ ಕಾಜೂರು ರವರನ್ನು ಘೋಷಿಸಲಾಯಿತು.

ಝೈನುದ್ಧೀನ್ ಹಾಜಿ ಬೆಳ್ಳಾರೆ ರವರನ್ನು ಹಣಕಾಸು ವ್ಯವಸ್ಥಾಪಕರಾಗಿ ಆಯ್ಕೆ ಮಾಡಲಾಯಿತು. ನಂತರ ವಿವಿಧ ಝೋನ್ ಗಳಿಂದ ಆರಿಸಿ ನೂರೊಂದು ಸದಸ್ಯರ ಉಪಸಮಿತಿಯನ್ನು ರಚಿಸಲಾಯಿತು.

ಕೆ.ಸಿ.ಎಫ್. ಅಬುಧಾಬಿ ಪ್ರತಿಭೋತ್ಸವ ಸಮಿತಿ – 2020
ಸಲಹಾ ಸಮಿತಿ – ಹಾಜಿ ಶೈಖ್ ಬಾವ ಮಂಗಳೂರು, ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಅಬ್ದುಲ್ ಹಮೀದ್ ಈಶ್ವರಮಂಗಲ (P.M.H), ಉಸ್ಮಾನ್ ಹಾಜಿ ನಾಪೋಕ್ಲು, ಅಬ್ದುಲ್ ಜಲೀಲ್ ನಿಝಾಮಿ ಎರುಮಾಡು
ಸ್ವಾಗತ ಸಮಿತಿ ಚೇರ್ಮೆನ್ – ಹಾಜಿ ಇಬ್ರಾಹಿಂ ಬ್ರೈಟ್ ಮಾರ್ಬಲ್
ಸ್ವಾಗತ ಸಮಿತಿ ವೈಸ್ ಚೇರ್ಮೆನ್ – ಅಬೂ ಸ್ವಾಲಿಹ್ ಸಖಾಫಿ , ಅಬ್ದುಲ್ ಅಜೀಝ್ ಅಹ್ಸನಿ , ಇಸ್ಮಾಯಿಲ್ ಮದನಿ ನಗರ, ಹಸೈನಾರ್ ಅಮಾನಿ ಅಜ್ಜಾವರ, ಸಿದ್ಧಿಕ್ ಅಮಾನಿ, ಹಾಫಿಲ್ ಸಫ್ವಾನ್ ಸಖಾಫಿ , ಹನೀಫ್ ಮುಸ್ಲಿಯಾರ್
ಜನರಲ್ ಕನ್ವೀನರ್ – ಇಕ್ಬಾಲ್ ಕಾಜೂರ್
ಚೀಫ್ ಕೋ ಆರ್ಡಿನೇಟರ್ – ಹಕೀಮ್ ತುರ್ಕಳಿಕೆ
ಕೋ ಆರ್ಡಿನೇಟರ್ಸ್ – ಹಂಝ ಎರುಮಾಡು, ಶರೀಫ್ ಹೊಸ್ಮಾರ್, ರಜಬ್ ಉಚ್ಚಿಲ, ಎಂ ಕೆ ಸಿದ್ದೀಕ್ ಅಳಿಕೆ, ಆದಮ್ ಈಶ್ವರಮಂಗಲ, ಅಫ್ಜಲ್ ಮಂಗಳೂರು, ಉಸ್ಮಾನ್ ಅಲ್ ಐನ್
SUB COMMITTEES:-
ಫೈನಾನ್ಸ್ ಕಂಟ್ರೋಲರ್ – ಝೈನುದ್ದೀನ್ ಹಾಜಿ ಬೆಳ್ಳಾರೆ
ಫೈನಾನ್ಸ್ ಕನ್ವೀನರ್ – ಮುಹಮ್ಮದ್ ಅಲಿ ಬ್ರೈಟ್ ಮಾರ್ಬಲ್
ಫೈನಾನ್ಸ್ ಕೋ ಆರ್ಡಿನೇಟರ್ಸ್ – ಇಲ್ಯಾಸ್ ಮದನಿ ಬರ್ಸ, ರಝಾಕ್ ಹಾಜಿ ಜೆಲ್ಲಿ, ಕಮರುದ್ದೀನ್ ಶಾರ್ಜಾ, ಅಬ್ದುಲ್ ಅಝೀಝ್ ಅಹ್ಸನಿ
Guest Reception –
ಚೇರ್ಮೆನ್ – ಅಶ್ರಫ್ ಹಾಜಿ ಅಡ್ಯಾರ್
ಕನ್ವೀನರ್ – ನಜೀರ್ ಹಾಜಿ ಕೆಮ್ಮಾರ
ಕೋ ಆರ್ಡಿನೇಟರ್ಸ್ – ಶುಕೂರ್ ಮಣಿಲ, ಹಸೈನಾರ್ ಅಮಾನಿ ಅಜ್ಜಾವರ
VIP INVITATION –
ಚೇರ್ಮೆನ್ – ಕರೀಂ ಮುಸ್ಲಿಯಾರ್
ಕನ್ವೀನರ್ – ರಹೀಂ ಕೋಡಿ
ಚೀಫ್ ಕೋ ಆರ್ಡಿನೇಟರ್ – ಶಾಫಿ ಸಖಾಫಿ ಕೊಂಡಂಗೇರಿ
ಕೋ ಆರ್ಡಿನೇಟರ್ಸ್ – ಶರೀಫ್ ಸಾಲೆತ್ತೂರು, ಅಬ್ದುಲ್ ಕಾದರ್ ಸಅದಿ ಸುಳ್ಯ, ಅರಾಫತ್ ನಾಪೋಕ್ಲು, ಹನೀಫ್ ಬಂಟ್ವಾಳ, ಅಬ್ದುಲ್ ರಹಿಮಾನ್ ಉಳ್ಳಾಲ, ಇಂಜಿನಿಯರ್ ಅಮಿರ್ ಸೋಹೈಲ್, ನವಾಜ್ ಹಾಜಿ ಕೋಟೆಕಾರ್, ಎನ್. ಕೆ. ಸಿದ್ದೀಕ್ ಅಳಿಕೆ
MEDIA & PUBLICITY –
ಚೇರ್ಮೆನ್ – ಫಾರೂಕ್ ನಾಳ
ಕನ್ವೀನರ್ – ಉಮ್ಮರ್ ಈಶ್ವರಮಂಗಲ
ಕೋ ಆರ್ಡಿನೇಟರ್ಸ್ – ಅಶ್ರಫ್ ಕುಕ್ಕಾಜೆ, ರಜಾಕ್ ಬಸ್ತಾನಿ, ಮಹಮ್ಮದ್ ಅಲಿ ಕನ್ಯಾನ , ನಿಯಾಜ್ ಬಸರ
ಬಿ. ಟಿ. ಲತೀಫಿ , ನಿಜಾಮ್ ಮದನಿ, ಇಂತಿಯಾಜ್ ಬೈರಿಕಟ್ಟೆ, ಲತೀಫ್ ಕನ್ನಡ್ಕ , ಯಹ್ಯಾ ತುರ್ಕಳಿಕೆ, ಫಾರೂಕ್ ವಿಟ್ಲ, ರಜಬ್ ನಾವುಂದ, ಇಮ್ರಾನ್ ಕೆಸಿ ರೋಡ್, ಇಸ್ಮಾಯಿಲ್ ಮದನಿ ನಗರ
FOOD & REFRESHMENT –
ಚೇರ್ಮೆನ್ – ಇಕ್ಬಾಲ್ ಕುಂದಾಪುರ
ಕನ್ವೀನರ್ – ಅಬ್ದುಲ್ ಹಮೀದ್ ಕುಪ್ಪೆಟ್ಟಿ
ಕೋ ಆರ್ಡಿನೇಟರ್ಸ್ – ಅಡ್ಕ ಮಹಮ್ಮದ್ ಕುಂಞಿ ಹಾಜಿ, ಅಬೂಬಕ್ಕರ್ ಕಂಬಳಬೆಟ್ಟು, ಶರೀಫ್ ನಾಳ, ಶರೀಫ್ ಕಾಜೂರು, ಆದಮ್ ಈಶ್ವರಮಂಗಲ
PRIZE, CERTIFICATE & BANNER –
ಚೇರ್ಮೆನ್ – ನವಾಜ್ ಹಾಜಿ ಕೋಟೆಕಾರು
ಕನ್ವೀನರ್ – ರಿಫಾಯಿ ಗೂನಡ್ಕ
ಕೋ ಆರ್ಡಿನೇಟರ್ಸ್ – ಮನ್ಸೂರ್ ಹರೇಕಳ, ಅಶ್ರಫ್ ಕುಕ್ಕಾಜೆ, ಅಬೂಬಕ್ಕರ್ ಮದನಿ , ಅರಫಾತ್ ನಪೋಕ್ಲು, ಶರೀಫ್ ಹೊಸ್ಮಾರ್
IT TEAM –
ಚೇರ್ಮೆನ್ – ಅಶ್ರಫ್ ಸರಳಿಕಟ್ಟೆ
ಕನ್ವೀನರ್ – ಶೌಕತ್ ಕೂಳೂರು
ಕೋ ಆರ್ಡಿನೇಟರ್ಸ್ – ಶೆರೀಫ್ ಕರಾಯ, ಇಮ್ರಾನ್ ಕೆಸಿ ರೋಡ್, ಹಸನ್ ಹಾಜಿ ಚಿಕ್ಕಮಂಗಳೂರು, ಲತೀಫ್ ಕನ್ನಡ್ಕ , ಲತೀಫ್ ಕೊಳ್ತಿಗೆ, ಅಫ್ಜಲ್ ಮಂಗಳೂರು
TRANSPORTATION –
ಚೇರ್ಮೆನ್ – ರಫೀಕ್ ತೆಕ್ಕಾರ್
ಕನ್ವೀನರ್ – ಅಕ್ರಮ್ ಬಿಸಿರೋಡ್
ಕೋ ಆರ್ಡಿನೇಟರ್ಸ್ – ಮಜೀದ್ ಮಂಜನಾಡಿ, ರಹಿಂ ಸಕಲೇಶಪುರ, ಮೊಹಮ್ಮದ್ ಕುಂಞಿ ಈಶ್ವರಮಂಗಲ, ಅಬೂ ಸ್ವಾಲಿಹ್ ಸಖಾಫಿ
STAGE PROGRAM –
ಚೇರ್ಮೆನ್ – ಮೂಸ ಹಾಜಿ ಬಸರ
ಕನ್ವೀನರ್ – ಇಬ್ರಾಹಿಂ ಸಖಾಫಿ ಕೆದುಂಬಾಡಿ
ಕೋ ಆರ್ಡಿನೇಟರ್ಸ್ – ಶಾಹುಲ್ ಹಮೀದ್ ಸಖಾಫಿ, ಅಬ್ದುಲ್ ಜಲೀಲ್ ನಿಝಾಮಿ, ಇಬ್ರಾಹಿಂ ಬ್ರೈಟ್ ಮಾರ್ಬಲ್ , ಇಕ್ಬಾಲ್ ಕಾಜೂರು, ಹಕಿಂ ತುರ್ಕಳಿಕೆ
PRATHIBOTSAWA PARTICIPANT PROGRAMME –
ಚೇರ್ಮೆನ್ – ಕಬೀರ್ ಬಯಂಬಾ ಡಿ
ಕನ್ವೀನರ್ – ರಿಯಾಜ್ ಕೊಂಡಂಗೇರಿ
ಕೋ ಆರ್ಡಿನೇಟರ್ಸ್ – ಹಾಫಿಲ್ ಸಯೀದ್ ಹನೀಫಿ , ಉಸ್ಮಾನ್ ಅಲ್ ಐನ್, ರಿಯಾಜ್ ವೇಣೂರು, ರಜಾಕ್ ಮುಸ್ಲಿಯಾರ್ ಶಾರ್ಜಾ, ನಿಜಾಮ್ ಮದನಿ, ಮುಜೀಬ್ ಸ ಆದಿ, ಕೆಎಚ್ ಮಹಮ್ಮದ್ ಕುಂಞಿ ಸಖಾಫಿ, ಹಕಿಂ ತುರ್ಕಳಿಕೆ, ಶಾಹುಲ್ ಹಮೀದ್ ಸಖಾಫಿ, ಉಮ್ಮರ್ ಈಶ್ವರಮಂಗಲ
JUDGES & RESULTS –
ಚೇರ್ಮೆನ್ – ಕೆ ಎಚ್ ಮಹಮ್ಮದ್ ಕುಂಞಿ ಸಖಾಫಿ
ಕನ್ವೀನರ್ – ದಾವೂದ್ ಮಾಸ್ಟರ್
ಕೋ ಆರ್ಡಿನೇಟರ್ಸ್ – ಹುಸೈನ್ ಇನೋಳಿ, ಮೂಸ ಮದನಿ ಸಂಪ್ಯ, ಅಬ್ದುಲ್ ಅಜೀಜ್ ಕೆದಿಲ, ಮುಜೀಬ್ ಸ ಅದಿ, ಹಂಝ ಎರುಮಾಡ್
FAMILY COORDINATION –
ಚೇರ್ಮೆನ್ – ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ
ಕನ್ವೀನರ್ – ಸಿದ್ದಿಕ್ ಪಾಣೆಮಂಗಳೂರು
ಕೋ ಆರ್ಡಿನೇಟರ್ಸ್ – ರಫೀಕ್ ಜೆಪ್ಪು, ಇಕ್ಬಾಲ್ ಮಂಜನಾಡಿ, ಕರೀಂ ಅಜ್ಮಾನ್, ರಹೀಂ ಕೋಡಿ, ಹಾಫಿಲ್ ಸಫ್ವಾನ್ ಸಖಾಫಿ
SOVANEER / SUPPLIMENT –
ಚೇರ್ಮೆನ್ – ಅಬ್ದುಲ್ ಖಾದರ್ ಸಾಲೆತ್ತೂರು
ಕನ್ವೀನರ್ – ಕಲಂದರ್ ಕಬಕ
ಕೋ ಆರ್ಡಿನೇಟರ್ಸ್ – ರಫೀಕ್ ಕಲ್ಲಡ್ಕ, ಯುಟಿ ನೌಶಾದ್, ಶಾಹುಲ್ ಹಮೀದ್ ಸಖಾಫಿ , ಅಬ್ದುಲ್ ಅಜೀಜ್ ಕೆದಿಲ, ಮುಹಮ್ಮದ್ ಅಲಿ ಕನ್ಯಾನ, ನಿಜಾಮ್ ಮದನಿ, ಅಬ್ದುಲ್ಲಾ ಹಾಜಿ ನಲ್ಕ, ರಜಬ್ ಉಚ್ಚಿಲ
VOLUNTEER –
ಚೇರ್ಮೆನ್ – ಹಾಫಿಲ್ ಅಬ್ದುಲ್ ಮಜಿದ್ ಸಂಪ್ಯ
ಕನ್ವೀನರ್ – ಫಾರೂಕ್ ಸಖಾಫಿ ಕನ್ಯಾನ
ಕೋ ಆರ್ಡಿನೇಟರ್ – ನಯಾಜ್ ಮುಕ್ವೆ.