ನೆಕ್ಕಿಲ:ಪಂಜ-ನೆಕ್ಕಿಲ ಬದ್ರಿಯಾ ಜುಮ್ಮಾ ಮಸೀದಿಯ ಆಡಳಿತ ಸಮಿತಿಗೆ ಸತತ 2ನೇ ಬಾರಿಗೆ ಅಧ್ಯಕ್ಷರಾಗಿ ಬಹು|ಉಮ್ಮರ್ ಸೀಗೆಯಡಿ ಮರು ಆಯ್ಕೆಗೊಂಡಿದ್ದಾರೆ. ಇವರು SMA ಬೈತಡ್ಕ ರೀಜನಲ್ ಕಾರ್ಯದರ್ಶಿ, ಬೆಳ್ಳಾರೆ SYS ಸೆಂಟರ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕಿನ ಸದಸ್ಯರು ಹಾಗೂ ಇನ್ನಿತರ ಹಲವಾರು ಸಂಘ-ಸಂಸ್ಥೆಗಳ ನಾಯಕತ್ವ ವನ್ನು ವಹಿಸುತ್ತಿದ್ದಾರೆ.
ನೂತನ ಸಾರಥಿಗಳ ವಿವರ:
ಬದ್ರಿಯಾ ಜುಮಾ ಮಸ್ಜಿದ್ ನೆಕ್ಕಿಲ-ಪಂಜ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ
ಗೌರವಾಧ್ಯಕ್ಷರು: ಶೈಖುನಾ ಖುರ್ರತ್ತುಸ್ಸಾದಾತ್ ಕೂರತ್ ತಂಙಳ್
ಗೌರವ ಸಲಹೆಗಾರರು: ಜನಾಬ್| ಮಹಮ್ಮದ್ ಪಾಂಡಿಗದ್ದೆ
ಅಧ್ಯಕ್ಷರು : ಉಮರ್ ಸೀಗೆಯಡಿ, ಉಪಾಧ್ಯಕ್ಷರು: ಹಾಜಿ KH ಮಹಮ್ಮದ್
ಪ್ರಧಾನ ಕಾರ್ಯದರ್ಶಿ: ಅಬ್ದುಲ್ ರಹ್ಮಾನ್ ನೆಲ್ಲಿಕಟ್ಟೆ
ಕೋಶಾಧಿಕಾರಿ: ಅಬ್ದುಲ್ ರಹ್ಮಾನ್ ಅಂಗಡಿ
ಕಾರ್ಯದರ್ಶಿಗಳು:ಇಸ್ಮಾಯಿಲ್ PB,.ರಿಯಾಝ್ PY
ಸದಸ್ಯರು:ರಫೀಕ್ KP, ಅಬ್ದುಲ್ಲಾ ಕೆಮ್ಮೂರು, ಹಸೈನಾರ್ ನೆಲ್ಲಿಕಟ್ಟೆ, ಇಸ್ಮಾಯಿಲ್ PM, ಅಬ್ದುಲ್ ಖಾದರ್ PA, ಅಬೂಬಕರ್ ಪಾಂಡಿಗದ್ದೆ, ಯೂನುಸ್ ಬಳ್ಪ
ವರದಿ:-ಮನ್ಸೂರ್ ಬೆಳ್ಳಾರೆ















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್