ಅಲ್ ಹಸ್ಸಾ : ಕೊಡಗಿನ ಅನಿವಾಸಿಗಳ ಹೆಮ್ಮೆಯ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ಅಧೀನದಲ್ಲಿ ಅಲ್ ಹಸ್ಸಾ ಝೋನಲ್ ನೂತನ ಸಮಿತಿಯನ್ನು 10/10/2019 ಗುರುವಾರ ರಂದು
ಅಲ್ ಹಸ್ಸಾ ಸಅದಿಯ್ಯಾ ಹಾಲ್ನಲ್ಲಿ KSWA ಸೌದಿಅರೇಬಿಯ ರಾಷ್ಟ್ರೀಯ ನೇತಾರರ ನೇತೃತ್ವದಲ್ಲಿ ರಚಿಸಲಾಯಿತು.ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಿದ್ದೀಖ್ ಝುಹ್ರಿ ಅಯ್ಯಂಗೇರಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಎಜುಕೇಷನ್ ವಿಂಗ್ ಚೆಯರ್ಮೇನ್ ಯೂಸುಫ್ ಸಅದಿ ಅಯ್ಯಂಗೇರಿ ಸ್ವಲಾತ್ ಮಜ್ಲಿಸಿಗೆ ನೇತೃತ್ವ ವಹಿಸಿ ಸಭೆಯನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ರವರು ವಿಷಯ ಮಂಡನೆ ನಡೆಸಿ ನಂತರ ನೂತನ ಸಮಿತಿಯನ್ನು ರಚಿಸಿದರು.
ಸಭೆಯಲ್ಲಿ ದಮ್ಮಾಮ್ ಝೋನಲ್ ನೇತಾರರಾದ ನಿಝಾಂ ಅಂಬಟ್ಟಿ ಅಬೂಬಕ್ಕರ್ ಎಡಪಲ ಆದಂ ಕಂಡಕ್ಕರೆ ಉಪಸ್ಥಿತರಿದ್ದರು.
ನೂತನ ಸಮಿತಿ ಸದಸ್ಯರುಗಳ ವಿವರ:
ಸಲಹಾ ಸಮಿತಿ ಚೆಯರ್ಮೇನ್:ಸಿದ್ದೀಖ್ ಝುಹ್ರಿ ಅಯ್ಯಂಗೇರಿ
ಸದಸ್ಯರುಗಳು:
ರಫೀಖ್ ಕೊಳಕೇರಿ, ಅ.ರಝಾಖ್ ಕುಂಜಿಲ,
ಕರೀಂ ಸಖಾಫಿ 7’th ಹೂಸಕೋಟೆ
ಅಧ್ಯಕ್ಷರು:ಶಂಸುದ್ದೀನ್ ಕೊಳಕ್ಕೇರಿ
ಉಪಾಧ್ಯಕ್ಷರು:ಅ.ರಝಾಖ್ ರಂಗಸಮುದ್ರ, ಅಲಿ ಕೊಳಕ್ಕೇರಿ, ಅಬೂಬಕ್ಕರ್ ಎಮ್ಮೆ ಮಾಡು
ಪ್ರಧಾನ ಕಾರ್ಯದರ್ಶಿ: ರಿಯಾಝ್ ಚಿಟ್ಟಡೆ
ಕಾರ್ಯದರ್ಶಿಗಳು:ಇಸ್ಮಾಯಿಲ್ ಕೊಳಕ್ಕೇರಿ, ಶರೀಫ್ ಮಡಿಕೇರಿ
ಖಜಾಂಜಿ: ಹಸೈನಾರ್ ಎಮ್ಮೆಮಾಡು
ಸ್ವಾಂತನ ವಿಭಾಗ ಚೆಯರ್ಮೇನ್: ಶಂಸುದ್ದೀನ್ ಚಿಟ್ಟಡೆ,ಕನ್ವೀನರ್:
ಅಬ್ದುಲ್ ಸಲಾಂ ಕುಂಜಿಲ
ಕಾರ್ಯದರ್ಶಿ ರಿಯಾಝ್ ಚಿಟ್ಟಡೆ ಸ್ವಾಗತಿಸಿ, ವಂದಿಸಿದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ