ರಿಯಾದ್: ಸೌದಿ ಸರಕಾರವು ಸಂದರ್ಶಕ ವೀಸಾ ದರವನ್ನು ಗಣನೀಯವಾಗಿ ಇಳಿಸಿರುವ ಮೂಲಕ ಪ್ರವಾಸೋದ್ಯಮ ವಲಯದಲ್ಲಿ ಪ್ರಗತಿ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.
ಡಿಸೆಂಬರ್ ಗೆ ಮುಂಚಿತವಾಗಿ ಎಲ್ಲಾ ದೇಶಗಳಿಗೂ ಸೌದಿ ಅರೇಬಿಯಾಕೆ ಸಂದರ್ಶಕ ವೀಸಾಗಳನ್ನು ನೀಡಲಾಗುವುದು. ಪ್ರವಾಸೋದ್ಯಮದ ಮೂಲಕ ದೇಶವು ಆರ್ಥಿಕತೆಯಲ್ಲಿ ದೊಡ್ಡ ಉತ್ತೇಜನವನ್ನು ನಿರೀಕ್ಷಿಸುತ್ತಿದೆ. ಒಂದು ವರ್ಷದ ಅವಧಿಗೆ ಬಹು ಪ್ರವೇಶ ವೀಸಾಗಳಿಗೆ ಸಾವಿರ ರಿಯಾಲ್‌ಗಳಿಗಿಂತ ಹೆಚ್ಚು ವೆಚ್ಚವಾಗುತ್ತಿತ್ತು, ಪ್ರಸ್ತುತ ಮುನ್ನೂರು ರಿಯಾಲ್‌ಗೆ ವಿಸಾ ಪಡೆದು ಟಿಕೆಟ್ ಪಡೆದು ಸೌದಿ ಅರೇಬಿಯಾಕ್ಕೆ ತೆರಳಬಹುದಾಗಿದೆ.
ವ್ಯಾಪಾರ ವೀಸಾ ಮತ್ತು ಪ್ರವಾಸೋದ್ಯಮ ವೀಸಾಗಳ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. ವಿಶೇಷ ಕಾರ್ಯಕ್ರಮಗಳಿಗಾಗಿ ಪ್ರಸ್ತುತ ವೀಸಾಗಳನ್ನು ಅನುಮತಿಸಲಾಗಿದ್ದು, ಇದಲ್ಲದೆ, ಪ್ರವಾಸಿ ವೀಸಾಗಳನ್ನು ಕೂಡ ನೀಡಲಾಗುತ್ತಿದೆ. 51 ದೇಶಗಳಿಗೆ ಮೊದಲ ಹಂತದಲ್ಲಿ ವೀಸಾ ಲಭಿಸಲಿದೆ. ಈ ಪಟ್ಟಿಯಲ್ಲಿ ಭಾರತವಿಲ್ಲ. ಆದರೆ ಡಿಸೆಂಬರ್ ವೇಳೆಗೆ ಎಲ್ಲಾ ದೇಶಗಳಿಗೂ ಪ್ರವಾಸಿ ವೀಸಾ ನೀಡಲಾಗುವ ಮೂಲಕ ಸೌದಿಗೆ ಪ್ರಯಾಣ ಸುಲಭವಾಗಲಿದೆ.
ಸಂಬಂಧಿಕರನ್ನು ಭೇಟಿ ಮಾಡುವವರಿಗೆ ವೀಸಾ ದರ ಕಡಿಮೆ ಇರುವುದು ಆಶಾದಾಯವಾಗಲಿದೆ. ಹೊಸ ನಿರ್ಧಾರವು ಕುಟುಂಬ ವೀಸಾ ಹೊಂದದವರಿಗೂ ಪ್ರಯೋಜನ ನೀಡಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು