2019 ಸೆಪ್ಟೆಂಬರ್ 12 ಗುರುವಾರ
ಮಗ್ರಿಬ್ ನಮಾಝ್ ಬಳಿಕ ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ನಡೆಯಲಾಯಿತು.
ಸೆಂಟರ್ ಚುನಾವಣಾ ಸಮಿತಿ ಸದಸ್ಯರಾದ
ಅಬ್ದುಲ್ ಅಝೀಝ್ ಮಿಸ್ಬಾಹಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತ್ವಾಹ ಸಅದಿ.
ಅಬೂಬಕರ್ ಸಿಎಂ ಕರ್ನೂರ್. ಲತೀಫ್ ಮುಸ್ಲಿಯಾರ್ ಮೀನಾವು. SSF ಬಡಗನ್ನೂರು ಯೂನಿಟ್ ಕಾರ್ಯದರ್ಶಿ ಅಬೂಬಕ್ಕರ್ ಸಅದಿ ಅಲ್-ಲತೀಫಿ ಪಮ್ಮಲೆ
ಉಪಸ್ಥಿತರಾಗಿ ಆಗಮಿಸಿದರು.
ಕಾರ್ಯಕ್ರಮದ ವೀಕ್ಷಕರಾದ KH ಇಸ್ಮಾಯಿಲ್ ಕುಕ್ಕಾಜೆಯವರು ಕಾರ್ಯಕ್ರಮ ನಿಯಂತ್ರಿಸಿದರು
ನೂತನ ಸಾರಥಿಗಳು
ಅಧ್ಯಕ್ಷರು : ಮಹಮ್ಮದ್ ಪಮ್ಮಲೆ
ಉಪಾಧ್ಯಕ್ಷರು : ಆದಂ ಏರುಕೊಟ್ಟಿಯ .ಮಹಮ್ಮದ್ ಪಿಎಚ್ ಮೈದನಡ್ಕ
ಕಾರ್ಯದರ್ಶಿ : ಶೆರೀಫ್ ಪಿ ಎಚ್
ಜೊತೆಕಾರ್ಯದಶಿ : ಇಬ್ರಾಹಿಂ ಪಮ್ಮಲೆ ಮದನಿ.ಉಸ್ಮಾನ್ ಮೈದನಡ್ಕ
ಕೋಶಾಧಿಕಾರಿ : ಮೂಸ ಕಂಬಾರ್
ಕಾರ್ಯಕಾರಿ ಸಮೀತಿ
ಅಬೂಬಕ್ಕರ್ ಪುಲಿತ್ತಡಿ
ರಫೀಕ್ ಕವುಂಜ
ಮಹಮ್ಮದ್ ಪುಲಿತ್ತಡಿ
ಹನೀಫ್ ಸ-ಅದಿ ಸುಳ್ಳಿಯಪದವು
ಅಬೂಬಕ್ಕರ್ ಕೆ ಎಚ್
ತ್ವಹಾ ಝೈನಿ ಪಮ್ಮಲೆ
C M S A ತಂಙಳ್ ಕಾವುಂಜ
ಸೆಂಟರ್ ಕೌಸ್ಸಿಲರ್ ಹಾಗೂ ಇಸಾಬ ಕಾರ್ಯಕರ್ತರು:
ಹಮ್ಮದ್ ಪಮ್ಮಲೆ
ಶೆರೀಫ್ ಪಿ ಎಚ್
ಮೂಸ ಕಂಬಾರ್
ಇಬ್ರಾಹಿಂ ಮದನಿ
ತ್ವಹಾ ಝೈನಿ
ಆದಂ ಎರುಕೊಟ್ಟಿಯ
ಮಹಮ್ಮದ್ ಪಿ ಎಚ್
ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದಗಳನ್ನು ಇಬ್ರಾಹಿಂ ಮದನಿ ಪಮ್ಮಲೆ ಅರ್ಪಿಸಿದರು.